Connect with us

Dvgsuddi Kannada | online news portal | Kannada news online

ರಾಶಿ ಭವಿಷ್ಯ

ಪ್ರಮುಖ ಸುದ್ದಿ

ರಾಶಿ ಭವಿಷ್ಯ

  • ಸೋಮವಾರ ರಾಶಿ ಭವಿಷ್ಯ-ಅಕ್ಟೋಬರ್-26,2020
  • ಸೂರ್ಯೋದಯ: 06:15, ಸೂರ್ಯಸ್ತ: 17:51
  • ಶಾರ್ವರಿ ನಾಮ ಸಂವತ್ಸರ
    ಆಶ್ವಯುಜ ದಕ್ಷಿಣಾಯಣ
  • ತಿಥಿ: ದಶಮೀ – 08:59 ವರೆಗೆ
    ನಕ್ಷತ್ರ: ಶತಭಿಷ – ಪೂರ್ಣ ರಾತ್ರಿ ವರೆಗೆ
    ಯೋಗ: ವೃದ್ಧಿ – 24:40+ ವರೆಗೆ
    ಕರಣ: ಗರಜ – 08:59 ವರೆಗೆ ವಣಿಜ – 21:49 ವರೆಗೆ
  • ದುರ್ಮುಹೂರ್ತ: 12:26 – 13:13
    ದುರ್ಮುಹೂರ್ತ : 14:45 – 15:32
  • ರಾಹು ಕಾಲ: 07:30 – 09:00
    ಯಮಗಂಡ: 10:30- 12:00
    ಗುಳಿಕ ಕಾಲ: 13:30 – 15:00
  • ಅಮೃತಕಾಲ: 22:44 – 24:29+
    ಅಭಿಜಿತ್ ಮುಹುರ್ತ: 11:40 – 12:26

ಓಂ ಶ್ರೀ ಚಾಮುಂಡೇಶ್ವರಿ ಜ್ಯೋತಿಷ್ಯ ಕೇಂದ್ರ.

ಶ್ರೀ ಸೋಮಶೇಖರ್ B.Sc
Mob.No.9353488403
ಜಾತಕ ವಿಮರ್ಶಕರು, ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು.

ಇವರು ಜನ್ಮ ಜಾತಕ, ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು.ನಿಮ್ಮ ಸಮಸ್ಯೆಗಳಾದ,ವಿದ್ಯಾಭ್ಯಾಸ ತೊಂದರೆ, ಉದ್ಯೋಗ ಸಮಸ್ಯೆ ,ವಾಸ್ತು ದೋಷ ,ಪ್ರೀತಿಯಲ್ಲಿ ನಂಬಿ ಮೋಸ, ದಾಂಪತ್ಯ ಕಲಹ, ಮಾನಸಿಕ ಒತ್ತಡ, ಪ್ರೀತಿಯಲ್ಲಿ ಬಿದ್ದು ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಅಣ್ಣ-ತಮ್ಮಂದಿರ ಸಮಸ್ಯೆ, ಅಕ್ಕತಂಗಿಯರ ಸಮಸ್ಯೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಗ್ರಹಗಳ ಗೋಚಾರ ಫಲ ಸಮಸ್ಯೆ, ದಾಟಿದ ದೋಷ, ಶಕುನ ದೋಷ, ಸಾಲದ ಕೊರತೆ, ಜೂಜಾಟದಲ್ಲಿ ತೊಂದರೆ, ದುಷ್ಟ ಸ್ವಪ್ನ ಕಾಟ, ಅತ್ತೆ-ಸೊಸೆ ಕಿರಿಕಿರಿ, ಸಂಗಾತಿಯೊಡನೆ ವಿರಸ, ಅಲ್ಪಾಯುಷ್ಯ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ಜಾತಕ ಬರೆದು ನಿಮ್ಮ ವಾಟ್ಸಪ್ ನಂಬರ್ಗೆ ಕಳುಹಿಸಿ ಸಮಗ್ರ ಮಾಹಿತಿ ಹಾಗೂ ಮಾರ್ಗದರ್ಶನ ತಿಳಿಸಲಾಗುವುದು.

ಶ್ರೀ ಸೋಮಶೇಖರ್B.Sc
( ವಂಶಪಾರಂಪರಿತ)
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು.
Mob.No.93534 88403

ಮೇಷ ರಾಶಿ:
ನಿಮ್ಮ ಜನ್ಮರಾಶಿಗೆ ಒಂಬತ್ತರ ಗುರುವು ನಿಮಗೆ ಸದಾ ಸುಖವನ್ನು ನೀಡುತ್ತಾನೆ. ದಾಂಪತ್ಯದಲ್ಲಿ ಜೀವನ ಆನಂದವಾಗಿರುತ್ತದೆ. ಪ್ರೇಮಿಗಳು ಸದಾ ಆನಂದವಾಗಿ ಇರುವರು. ಭಿನ್ನಾಭಿಪ್ರಾಯ ಶಮನವಾಗಿ ಕಂಕಣ ಬಲ ಕೂಡಿಬರುವುದು. ಆದರೆ ನಿಮ್ಮಲ್ಲಿ ದೃಢವಾದ ಗುರುಭಕ್ತಿ ಇರಬೇಕು. ಸಪ್ತಮದಲ್ಲಿ ಪಶ್ಚಾತಾಪ ಪಟ್ಟು ಅವನನ್ನು ಪ್ರಾರ್ಥಿಸಿದಲ್ಲಿ ಅವನೇ ಮಾರ್ಗವನ್ನು ಸೂಚಿಸುತ್ತಾನೆ. ಸೂರ್ಯ ದೇವರನ್ನು ಆರಾಧಿಸಿ. ದ್ವಿತೀಯ ರಾಹು ನಿಮಗೆ ತೃಪ್ತಿಯಾಗುವಷ್ಟು ಸಂಪತ್ತು ಕೊಡುವನು. ವ್ಯಾಪಾರದಲ್ಲಿ ಚೇತರಿಕೆ ಮೂಡುವುದು .ರಾಹು-ಕೇತು ಕೊಟ್ಟರೆ ಒಳ್ಳೆಯ ವರವನ್ನೇ ಕೊಡುತ್ತಾರೆ. ರಾಶ್ಯಾಧಿಪತಿ ಸುಬ್ರಹ್ಮಣ್ಯ ಸ್ವಾಮಿಯನ್ನು ಭಕ್ತಿಯಿಂದ ಪ್ರಾರ್ಥಿಸಿ, ಪೂಜಿಸಿ. ಸರ್ವ ಕಾರ್ಯದಲ್ಲಿ ಜಯ ನಿಮ್ಮದಾಗಲಿದೆ. ಕುಟುಂಬದಲ್ಲಿ ಶುಭಮಂಗಲ ಕಾರ್ಯಗಳುಗುವುದು.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.

ವೃಷಭ ಕಾಶಿ:
ರಾಜಕಾರಣಿಗಳಿಗೆ ಷಷ್ಠಮದಲ್ಲಿ ಸೂರ್ಯ, ದ್ವಾದಶ ಕುಜ ನಿಮ್ಮ ಸಾಮರ್ಥ್ಯವನ್ನು ಕೀರ್ತಿ ಹಚ್ಚಲು ಆಶೀರ್ವದಿಸುವನು. ನಿಮ್ಮ ನಿಂದಕರು, ಶತ್ರುಗಳು ಶರಣಾಗತಿ ಆಗುವರು. ಮೇಲಾಧಿಕಾರಿ ನಿಮಗೆ ಕೊಟ್ಟ ಕೆಲಸವನ್ನು ನಿಭಾಯಿಸಲು ಪರೀಕ್ಷೆ ಮಾಡುವರು. ಕೇವಲ ಶಕ್ತಿಯಿಂದ ಕೆಲಸವಾಗುವುದಿಲ್ಲ, ಸಹೋದ್ಯೋಗಿಗಳ ಜೊತೆ ಒಡನಾಟ ಉತ್ತಮ ರೀತಿಯಲ್ಲಿ ಹಂಚಿಕೊಳ್ಳಿ. ಯುಕ್ತಿಯೂ ಬೇಕು ,ದೇವರ ಅನುಗ್ರಹ ಬೇಕು. ಜಾಣ್ಮೆಯಿಂದ ಶತ್ರುಗಳನ್ನು ಎದುರಿಸಿ. ನಿಮ್ಮ ಕೌಶಲ್ಯ ತೋರಿಸಿ, ಉದ್ಯೋಗ ಗಳಿಸುವಿರಿ.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.

ಮಿಥುನ ರಾಶಿ:
ದ್ವಾದಶ ರಾಹು ಮದುವೆ ಕಾರ್ಯ, ಉದ್ಯೋಗದಲ್ಲಿ ಅಡೆತಡೆ ಮಾಡುವನು . ಕಠಿಣ ಶ್ರಮದಿಂದ ಹಾಗೂ ಗುರುವಿನ ಕರುಣೆಯಿಂದ ಕೆಲಸ ಕಾರ್ಯದಲ್ಲಿ ಯಶಸ್ಸು ಕಾಣುವಿರಿ. ನಿಮ್ಮ ಕೋಪತಾಪದ ಬಗ್ಗೆ, ನಡೆ-ನುಡಿಯ ಬಗ್ಗೆ ಎಚ್ಚರವಿರಲಿ. ಅಧಿಕಾರಿಯಾದ ನೀವು ಕೋಪದಿಂದ ನಿಮ್ಮ ಸಹೋದ್ಯೋಗಿಗಳ ಜೊತೆ ವೈರಾಗ್ಯ ಮಾಡಿಕೊಳ್ಳುವಿರಿ. ಹೆಣ್ಣು ಮಕ್ಕಳ ಮದುವೆಗಾಗಿ ವಿಷ್ಣುಪುರಾಣವನ್ನು ಪಠಿಸಿ. ನಿಮ್ಮ ದಾಂಪತ್ಯ ಜೀವನ ಮಧುರವಾಗಿರಲಿ ಶ್ರೀಮಹಾವಿಷ್ಣು ಸ್ಮರಣೆ ಮಾಡಿ.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.

ಕಟಕ ರಾಶಿ:
ನಿಮ್ಮ ಜನ್ಮರಾಶಿಯಿಂದ ಆರರಲ್ಲಿ ಗುರು ಏಳರ ಶನಿ ಇದರಿಂದ ನೀವು ವ್ಯರ್ಥ ಚಿಂತೆ ಮಾಡಿ ದೇಹವನ್ನು ಹಾಳುಮಾಡಿಕೊಳ್ಳಬೇಡಿ. ಪುಡಾರಿ ಸ್ನೇಹದಿಂದ ದೂರ ಉಳಿಯಬೇಕು. ನಿಮ್ಮ ಚಿತ್ತವನ್ನು ಹಾಳು ಮಾಡಿ ನಿಮ್ಮನ್ನು ಯೋಚನಾಮಗ್ನರನ್ನಾಗಿಸುತ್ತದೆ. ನಿಮ್ಮ ವ್ಯಾಪಾರದಲ್ಲಿ ನಷ್ಟ, ಮದುವೆಯಲ್ಲಿ ಅಡತಡೆ ಇದ್ದು ಜಲರಾಶಿಯಲ್ಲಿ ಹುಟ್ಟಿದ ನೀವು ವಿಷ್ಣುವನ್ನು, ಈಶ್ವರನನ್ನು ಪೂಜಿಸಿ. ನಿಮ್ಮ ಸೋಮಾರಿತನ, ಜಿಗುಪ್ಸೆ ಬದಲಾಯಿಸಿಕೊಳ್ಳಿ. ಹೆಣ್ಣು ಮಕ್ಕಳು ಸಂಗಾತಿಯೊಂದಿಗೆ ಸರಸ ಸಲ್ಲಾಪ ಬೇಡ. ಪುರುಷರಾದ ನೀವು ಪರಸ್ತ್ರೀಯರ ಜೊತೆ ಸರಸವಾಡಬಾರದು. ಹೊಸದಾಗಿ ಪ್ರಾರಂಭಿಸಿರುವ ಉದ್ಯಮದಾರರು ಧೈರ್ಯವಿರಲಿ. ಭಗವಂತನು ನಿಮ್ಮನ್ನು ಕಾಪಾಡುತ್ತಾನೆ. ಭೂವ್ಯವಹಾರಕ್ಕೆ ಸಂಬಂಧಿಸಿದ ಕಾರ್ಯ ಚಟುವಟಿಕೆ ಮಾಡುವವರಿಗೆ ಧನಲಾಭ.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.

ಸಿಂಹ ರಾಶಿ:
ರಾಜಕಾರಣಿಗಳಿಗೆ, ಉದ್ಯಮದಾರರಿಗೆ, ರಿಯಲ್ ಎಸ್ಟೇಟ್ ಹಾಗೂ ಕ್ಲಾಸ್ ವನ್ ಕಾಂಟ್ರಾಕ್ಟರ್ ನವರಿಗೆ ನಿಮ್ಮ ರಾಶಿಯಿಂದ ಪಂಚಮ ಗುರು, ಆರರ ಶನಿಯು, ತುಲಾ ರವಿ ನಿಮಗೆ ಕೀರ್ತಿಯನ್ನು ತರುವುದರಲ್ಲಿ ಸಂದೇಹವಿಲ್ಲ. ಅಧಿಕ ಧನಲಾಭವಿದೆ. ಮಧ್ಯದಲ್ಲಿ ನಿಂತಿರುವ ಎಲ್ಲಾ ಕೆಲಸಗಳು ಸುಗಮವಾಗಿ ಮುಕ್ತಾಯ ಮಾಡುವಿರಿ. ನಿಮಗೆ ತುಂಬಾ ವಿರೋಧಿಗಳು ಇರುವುದರಿಂದ ಹಾಗೂ ಸಿಂಹ ರಾಶಿಯಲ್ಲಿ ಜನಿಸಿದ ನೀವು, ನಿಮ್ಮನ್ನು ಕಾಪಾಡಿಕೊಳ್ಳುವುದಕ್ಕೆ ಸದಾ ಕಾಲ ದೈವ ಚಿಂತನೆ ಅತ್ಯಗತ್ಯ. ‘ಬಂದದ್ದೆಲ್ಲ ಬರಲಿ ಶ್ರೀಹರಿ ದಯೆವೊಂದು ಇರಲಿ’ ಎಂಬಂತೆ ನಿಮ್ಮ ಜೀವನವನ್ನು ಸಾಗಿಸಿ. ಪತಿ ಪತ್ನಿಯ ಮಧ್ಯೆ ಭಿನ್ನಾಭಿಪ್ರಾಯ ಆದರೆ ಭಯಪಡಬೇಡಿ .ಶುಭದಿನಗಳು ಹತ್ತಿರದಲ್ಲಿದೆ. ಸುಖವಾಗಿರಿ. ಪ್ರೇಮಿಗಳ ಮದುವೆ ವಿನಾಕಾರಣ ಮುಂದೂಡುವುದು.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.

ಕನ್ಯಾ ರಾಶಿ:
ಸ್ನೇಹಿತರ ಸಹವಾಸದಿಂದ ದುಶ್ಚಟಗಳನ್ನು ಕಲಿತು ಆರೋಗ್ಯವನ್ನು ಹಾಳುಮಾಡಿಕೊಂಡು, ಬುದ್ಧಿಯನ್ನು ಕೆಡಿಸಿಕೊಂಡ ನೀವು ನಿಮ್ಮ ಸಂಸಾರದಲ್ಲಿ ಸಮಸ್ಯೆಗಳ ಸುರಿಮಳೆ ಸಂಭವವಿದೆ. ಜೀವನಶೈಲಿಯನ್ನು ಬದಲಾಯಿಸಿಕೊಳ್ಳಬೇಕು ಗುರುಹಿರಿಯರ ಆದೇಶದಂತೆ ನಡೆದುಕೊಂಡರೆ ನಿಮಗೆ ಒಳ್ಳೆಯದು. ಯಾರು ಏನೇ ಹೇಳಿದರು ನೀವು ಕೇಳುವುದಿಲ್ಲ ಇದರಿಂದ ನಿಮಗೆ ದೊಡ್ಡ ಪೆಟ್ಟು ಬೀಳುವ ಸಂಭವ ಇದೆ. ರಾಜಕೀಯ ಆಕಾಂಕ್ಷಿಗಳಿಗೆ ಎಲ್ಲರನ್ನೂ, ಎಲ್ಲವನ್ನೂ ಪರೀಕ್ಷಿಸಿ ನೀವು ನಿಮ್ಮಂತೆಯೇ ನಡೆದುಕೊಳ್ಳುತ್ತೀರಿ ಇದರಿಂದ ಉತ್ತಮ ಜನಬಲ ಸಿಗುವುದು. ಮಧ್ಯಸ್ತಿಕೆ ವಹಿಸಿ ಸಾಲ ಕೊಡಿಸುವುದರಿಂದ ಪಂಚಮ ಶನಿಯು ಪಾಠ ಕಲಿಸುತ್ತಿದ್ದಾನೆ. ಭೂ ವ್ಯವಹಾರ, ವ್ಯಾಪಾರ ನಿಧಾನವಾಗಿ ಲಾಭ ಗಳಿಸುವಿರಿ. ಆಲಸ್ಯ, ಜಿಗುಪ್ಸೆ ಮಹಾ ದರಿದ್ರ, ಅಂತವರು ಪ್ರಗತಿ ಕಾಣುವುದು ಬಹಳ ಕಷ್ಟ. ವಿಷ್ಣುವಿನ ಜಪ ಮಾಡಿರಿ ,ವಿಷ್ಣುವು ನಿಮ್ಮನ್ನು ಕಾಪಾಡುತ್ತಾನೆ. ಮದುವೆ ವಿಳಂಬದವರಿಗೆ ದುರ್ಗಾದೇವಿ ಪಾರಾಯಣವನ್ನು ಮಾಡಿ.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.

ತುಲಾ ರಾಶಿ:
ಶಿಕ್ಷಕವೃಂದವರಿಗೆ, ಸರಕಾರಿ ಉದ್ಯೋಗದಾರರಿಗೆ, ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ನಿರ್ವಹಿಸುವ ಉದ್ಯೋಗಿಗಳಿಗೆ, ರವಿ ತುಲಾರಾಶಿಗೆ ಬಂದು ಸೇರಿ ನಿಮ್ಮ ಪ್ರತಿಭೆಯನ್ನು, ಬುದ್ಧಿವಂತಿಕೆಯನ್ನು ತೋರಲು ಪ್ರೇರೇಪಿಸುತ್ತಾನೆ. ಸೂರ್ಯ ಎಷ್ಟು ತೇಜಸ್ವಿಯೋ ಅಷ್ಟೇ ಪ್ರಬಲನು. ನಿಮಗೆ ಬಡ್ತಿ( ಪ್ರಮೋಷನ್) ಬರುವ ಕಾಲ ಹತ್ತಿರದಲ್ಲಿದೆ. ಧನಾಗಮನ ಕೊರತೆಯಿಲ್ಲ. ನಿಮಗೆ ದೈವಬಲವಿದ್ದು, ಪ್ರತಿ ಕೆಲಸದಲ್ಲಿ ಪ್ರಗತಿಯನ್ನು, ಪ್ರತಿಕ್ಷಣ ಸಂತಸವನ್ನೂ ಕಾಣುತ್ತೀರಿ. ಪ್ರೇಮಿಗಳ ಮದುವೆ ವಿಳಂಬ, ಸಂತಾನದ ಸಮಸ್ಯೆ, ನಿಮ್ಮ ಮದುವೆಯಲ್ಲಿ ವಿಳಂಬ ಇದಕ್ಕಾಗಿ
ನವಗ್ರಹ ಸ್ತೋತ್ರ ಪಠಿಸಿ. ಉದ್ಯೋಗ ಲಾಭಕ್ಕಾಗಿ, ಶತ್ರುಗಳು ಮಿತ್ರರಾಗುವದಕ್ಕಾಗಿ ಸೂರ್ಯಕವಚ ಪಾರಾಯಣ ಮಾಡಿ. ನಿಮ್ಮ ನಿಜ ಜೀವನದಲ್ಲಿ ಯಶಸ್ಸು ಕಾಣುವಿರಿ.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.

ವೃಶ್ಚಿಕ ರಾಶಿ:
ತುಂಬಾ ದಿನದಿಂದ ನಷ್ಟ, ಆರೋಗ್ಯದಲ್ಲಿ ನರಕಯಾತನೆ ಅನುಭವಿಸುತ್ತಿದ್ದೀರಿ,
ನಿಮ್ಮ ಬಾಳಿಗೆ ಭಾಗ್ಯವು ತೆರೆದೇ ತೆರೆಯುತ್ತದೆ. ಕೊಲ್ಹಾಪುರದ ಲಕ್ಷ್ಮೀಯನ್ನು ಪ್ರಾರ್ಥಿಸಿ. ವ್ಯಾಪಾರದಲ್ಲಿ ಲಾಭಕ್ಕಾಗಿ ದ್ವಿತೀಯ ಗುರುವಿಗೆ ದತ್ತನನ್ನು ಆರಾಧಿಸಿ. ಶುಭಮಂಗಳ ಕಾರ್ಯನಿಮ್ಮ ಆಶೋತ್ತರಗಳು ಈಡೇರುತ್ತವೆ. ಸಾಲದಿಂದ ಚಿಂತಾಕ್ರಾಂತರಾಗಿರುವ ನೀವು ಋಣ ಪರಿಹಾರವಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.

ಧನಸ್ಸು ರಾಶಿ:
ರಾಜಕಾರಣಿಗಳಿಗೆಗಾಗಿ ಶುಭಯೋಗ ಕೂಡಿ ಬರಲಿದೆ. ಗುರುವು ನವೆಂಬರ್ 20ರಂದು ದ್ವಿತೀಯ ಸ್ಥಾನಕ್ಕೆ ಬಂದು ನಿಮ್ಮನ್ನು ಕೀರ್ತಿಶಾಲಿಯಾಗಿ ಮಾಡುತ್ತಾನೆ. ನಿಮ್ಮ ಮತಕ್ಷೇತ್ರದಲ್ಲಿ ನಿಮ್ಮ ಕೀರ್ತಿ ಹೆಚ್ಚಾಗಲಿದೆ. ವ್ಯಾಪಾರಸ್ಥರಿಗೆ ಉತ್ತಮ ಧನಲಾಭ. ಶುಭ ಮಂಗಳ ಕಾರ್ಯ ಯಶಸ್ವಿ. ಸಂತಾನದ ಸಿಹಿ ಸುದ್ದಿ ಕೇಳುವಿರಿ. ಗುರುಹಿರಿಯರ ಆಶೀರ್ವಾದ ಬೇಕು. ನಿಂದನೆ ಪ್ರೇಮದಿಂದ ಸ್ವೀಕರಿಸಿ. ನಿಮ್ಮ ಬಾಳು ಸುಖವಾಗಿರುವ ಕಾಲವಿದು. ಶನಿ ಮಕರ ರಾಶಿ- ತನ್ನ ಸ್ವಕ್ಷೇತ್ರದಲ್ಲಿರುವಾಗ ಕಾಮ, ಕ್ರೋಧ, ನಾಲಿಗೆಯ ಮೇಲೆ ಎಚ್ಚರವಿರಲಿ ಹಾಗೂ ಹಿಡಿತವಿರಲಿ. ಸದಾಕಾಲ ನಗುಮುಖವಿರಲಿ ಹಾಗೂ ತಾಳ್ಮೆಯಿರಲಿ. ಕುಲದೇವರನ್ನು ಪೂಜಿಸಿ. ಮಾತಾಪಿತೃ ಆಶೀರ್ವಾದ ಪಡೆಯಲು ಮರೆಯದಿರಿ.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.

ಮಕರ ರಾಶಿ:
ಕಠಿಣ ಪ್ರಯತ್ನ ಮಾಡಿದರು, ಹೇಳಿಕೊಳ್ಳುವಷ್ಟು ಲಾಭ ಬರುವುದಿಲ್ಲ.
ಎಲ್ಲಾ ಕೆಲಸದಲ್ಲಿ ನೀವು ನಿರಾಸೆ ಅನುಭವಿಸಬೇಕಾಗುತ್ತದೆ. ಆದರೆ ಅದು ಶಾಶ್ವತವಲ್ಲ. ಪ್ರಯತ್ನಿಸುವುದು ನಿಮ್ಮ ಕರ್ತವ್ಯ.ಫಲಿತಾಂಶವನ್ನು ಪರಮಾತ್ಮನೇ ಕೊಡುವುದು. ಶನಿ ಸಂಚಾರದಲ್ಲಿ ದೇವರು ನಿಮ್ಮ ನಡೆ-ನುಡಿಯನ್ನು, ದಾನ ಧರ್ಮ ನೋಡುತ್ತಿರುತ್ತಾನೆ. ಪರಮಾತ್ಮನನ್ನು ಪೂಜಿಸಿ. ಮನಸ್ಸಿನಲ್ಲಿ ಯಾವ ನೋವನ್ನೂ ಇಟ್ಟುಕೊಳ್ಳದೆ, ಸಂಗಾತಿಯ ಜೊತೆ ಮದುವೆ ಚರ್ಚೆ ಮಾಡಿರಿ. ಜೂಜಾಟ ಇಟ್ಟುಕೊಳ್ಳಬೇಡಿ.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.

ಕುಂಭರಾಶಿ:
ಉದ್ಯಮ ದಾರರಿಗೆ ಹಾಗೂ ರಾಜಕಾರಣಿಗಳಿಗೆ ದ್ವಾದಶಿ ಶನಿ, ಹನ್ನೊಂದರ ಗುರು ನಿಮ್ಮನ್ನು ಕಾಪಾಡುತ್ತಾನೆ. ಸಕಲ ಸಂಪತ್ತು ಧಾರೆ ಎರೆಯುತ್ತಾನೆ . ರಾಜಕಾರಣಿಗಳಿಗೆ ಉನ್ನತ ಪದವಿ. ದೇವಸ್ಥಾನದ ಪ್ರತಿಷ್ಠಾಪನೆ ಚರ್ಚೆ ಮಾಡುವಿರಿ. ಧರ್ಮ ಪ್ರವೃತ್ತರಾಗಿ ದೈವದಲ್ಲಿ ನಂಬಿಕೆ ಇಡಿ. ಗುರು, ಶನಿ ಸೇರಿ ಎರಡೂ ಗ್ರಹಗಳು ನ.20ರಂದು ಹನ್ನೆರಡನೆ ಸ್ಥಾನಕ್ಕೆ ಬಂದು ನಿಮ್ಮನ್ನು ಪರೀಕ್ಷೆಗೆ ಒಳಪಡಿಸುತ್ತಾರೆ. ಈ ಪರೀಕ್ಷೆಯಲ್ಲಿ ನೀವು ಯಶಸ್ವಿ ರಾಗುವಿರಿ. ದೈವಸಹಾಯ ನಿಮ್ಮನ್ನು ಕಾಪಾಡುತ್ತದೆ, ಇದರಿಂದ ಕುಟುಂಬದಲ್ಲಿ ಶುಭ ಮಂಗಳ ಕಾರ್ಯ ಜರುಗುವವು. ಕೆಲಸದ ಬದಲಾವಣೆ ಬೇಡ, ಆಲೋಚಿಸಿ ಕೆಲಸವನ್ನು ಮುಂದೆ ನಡೆಸಿಕೊಂಡು ಹೋಗಿ. ಕೆಲಸದ ಒತ್ತಡದಿಂದ ರಾಮಾಷ್ಟೋತ್ತರ ಪಠಿಸಿ. ಪತಿ-ಪತ್ನಿ ಮಧ್ಯೆ ಭಿನ್ನಾಭಿಪ್ರಾಯ ಇದ್ದರೆ, ಸಂಜೆಯ ವೇಳೆಯಲ್ಲಿ ಆಂಜನೇಯನನ್ನು ಪ್ರಾರ್ಥಿಸಿ.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.

ಮೀನ ರಾಶಿ:
ವಿಚ್ಛೇದನ ಪಡೆದ ಮಕ್ಕಳ ಮರು ಮದುವೆಗಾಗಿ ಹತ್ತರ ಗುರುವು ಹನ್ನೊಂದರ ಶನಿ ನಿಮಗೆ ಆತ್ಮಬಲ, ದೈವಬಲವನ್ನು ನೀಡಿದ್ದಾನೆ, ಇದರಿಂದ ಸುಗಮವಾಗಿ ಮಂಗಳಕಾರ್ಯ ಆಗುವುದು ಪ್ರಯತ್ನಿಸಿ.ನಿಮ್ಮ ಕುಟುಂಬದಲ್ಲಿ ನಿರ್ಣಯವೇ ಮುಖ್ಯವಾದದ್ದು ಸದ್ಯಕ್ಕೆ ಆಸ್ತಿ ಪಾಲುದಾರಿಕೆ ಬೇಡ. ಪ್ರೇಯಸಿಯಾ ಮುನಿಸು ಅಶಾಂತಿ ತರುವುದು. ವಿರೋಧ ವಿಚಾರಗಳು ಬೇಡ. ಕುಟುಂಬ ಸದಸ್ಯರಿಗೆ ರೋಗ ಭಯವಿಲ್ಲ. ದಕ್ಷಿಣಾಮೂರ್ತಿಯನ್ನು ಧ್ಯಾನಿಸಿ,ಆರೋಗ್ಯದಲ್ಲಿ ಲಾಭಗಳಿಸಿ.ಶನಿ ಅಷ್ಟೋತ್ತರ ಪಠಿಸಿ, ನಿಂತುಹೋದ ಮದುವೆ ಜರಗುವುದು. ಸರಕಾರಿ ಕೆಲಸ ಕೈಗೂಡುತ್ತದೆ. ಗಾಣಗಾಪುರಕ್ಕೆ ಹರಕೆ ದಿಂದ ವ್ಯಾಪಾರದಲ್ಲಿ ಲಾಭ ಹಾಗೂ ನಿಮ್ಮ ಕೆಲಸಗಳು ಚುರುಕಾಗಿ ಸಾಗುತ್ತದೆ. ಹೊಸ ಮನೆ ಕಟ್ಟಡ ವಿಚಾರ ಯಶಸ್ವಿಯಾಗಲಿದೆ.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top