ಬೆಂಗಳೂರು: ರಾಜ್ಯ ಬಿಜೆಪಿ 9 ಪ್ರಕೋಷ್ಠಗಳಿಗೆ ಸಂಚಾಲಕರನ್ನು ನೇಮಕ ಮಾಡಲಾಗಿದೆ. ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ರಾಜ್ಯ ಸಂಚಾಲಕರು, ಸಹ ಸಂಚಾಲಕರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
- ಅಸಂಘಟಿತ ಕಾರ್ಮಿಕರ ಪ್ರಕೋಷ್ಠ- ವೀರೇಶ್ ಸಂಗಲಾಡ್
- ಫಲಾನುಭವಿಗಳ ಪ್ರಕೋಷ್ಠ- ಭಗವಂತ್ ಖೂಬಾ, ಪ್ರಸನ್ನ ನಾಯ್ಕ
- ವಾಣಿಜ್ಯ – ವ್ಯಾಪಾರ ಪ್ರಕೋಷ್ಠ-ಶಿವಕುಮಾರ ಉದಾಸಿ, ಪ್ರಕಾಶ್ ಮಂಡೋಥ್
- ಪಂಚಾಯತ್ ರಾಜ್ ಗ್ರಾಮೀಣ ಪ್ರಕೋಷ್ಠ- ಬಿ.ಎನ್. ನಾರಾಯಣ ಸ್ವಾಮಿ, ಎಸ್.ಎನ್. ರಾಮಸ್ವಾಮಿ
- ಆರ್ಥಿಕ ಪ್ರಕೋಷ್ಠ- ಕರಣ್ ಜವಾಜಿ
- ವಿವಿಧ ಭಾಷಿಕರ ಪ್ರಕೋಷ್ಠ- ಇಂದರ್ ನಹರ್, ರಾಜೇಂದ್ರ
- ಕೈಗಾರಿಕಾ ಪ್ರಕೋಷ್ಠ – ಚರಣ್ ರಾಜ್ ಗಂಜೂರು,
- ಪೂರ್ವ ಸೈನಿಕರ ಪ್ರಕೋಷ್ಠ- ಬ್ರಿಗೇಡಿಯರ್ ಪೂರ್ವಿಮಠ್, ಹವಾಲ್ದಾರ್ ಕುಮಾರ್,
- ಶಿಕ್ಷಕರ ಪ್ರಕೋಷ್ಠ- ಶಿವಬಸಪ್ಪ ಮಾಲಿ ಪಾಟೀಲ್, ಕೆ,ಎಂ. ಸುರೇಶ್