Connect with us

Dvgsuddi Kannada | online news portal | Kannada news online

ಬಿಡಿಎ ಅಧ್ಯಕ್ಷರಾಗಿ ಯಲಹಂಕ ಶಾಸಕ ಎಸ್. ಆರ್ . ವಿಶ್ವನಾಥ್ ನೇಮಕ

ಪ್ರಮುಖ ಸುದ್ದಿ

ಬಿಡಿಎ ಅಧ್ಯಕ್ಷರಾಗಿ ಯಲಹಂಕ ಶಾಸಕ ಎಸ್. ಆರ್ . ವಿಶ್ವನಾಥ್ ನೇಮಕ

ಬೆಂಗಳೂರು : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ)  ನೂತನ ಅಧ್ಯಕ್ಷರಾಗಿ ಯಲಹಂಕ ಬಿಜೆಪಿ ಶಾಸಕ ಎಸ್ ಆರ್ ವಿಶ್ವನಾಥ್ ಅವರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇಂದು ಈ ಆದೇಶ ಹೊರಬಿದ್ದಿದ್ದು. ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಕೆ. ಎಸ್.  ಜಗದೀಶ್ ರೆಡ್ಡಿ ಈ ಆದೇಶ ಹೊರಡಿಸಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top
(adsbygoogle = window.adsbygoogle || []).push({});