ಬೆಳಗಾವಿ : ಮಹಾರಾಷ್ಟ್ರ ಸರ್ಕಾರದ ಪುಂಡಾಡಿಕೆ ಮುಂದುವರೆದಿದ್ದು, ಬೆಳಗಾವಿಯಿಂದ ಪುಣೆಗೆ ಹೋಗುವ ಬಸ್ ಗಳ ಮೇಲೆ ಕಿಡಿಗೇಡಿಗಳು ಮರಾಠಿ ಪೋಸ್ಟರ್ ಗಳನ್ನು ಹಚ್ಚಿಸಿ ಕನ್ನಡಿಗರನ್ನು ಮತ್ತೆ ಕೆಣಕಿದ್ದಾರೆ. ಫೆ. 28ರವರೆಗೆ ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದ KSRTC
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಹಿಂಬದಿಯಲ್ಲಿ ಮರಾಠಿ ಭಾಷೆಯಲ್ಲಿ ಪೋಸ್ ಅಂಟಿಸಿದ್ದು, ಅದರಲ್ಲಿ ಬೆಳಗಾವಿ, ನಿಪ್ಪಾಣಿ, ಕಾರವಾರ ಸೇರಿ ಸಂಯುಕ್ತ ಮಹಾರಾಷ್ಟ್ರ ಆಗುವುದು ಎಂದು ಬರೆದಿದ್ದಾರೆ. ಎನ್ ಸಿ ಪಿ ಪಾರ್ಟಿ ಹೆಸರು ಆ ಪೋಸ್ಟರ್ ಮೇಲಿದೆ. ಸದ್ಯ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನಮ್ಮಲ್ಲಿ ಭಾಷಾಭಿಮಾನ ಇಲ್ಲ; ನಟ ದರ್ಶನ್ ಗರಂ