Connect with us

Dvgsuddi Kannada | online news portal | Kannada news online

ಬಿಜೆಪಿ ನಾಯಕನ ಮೇಲೆ ಕಪ್ಪು ಮಸಿ ಎರಚಿದ ಶಿವಸೇನಾ ಕಾರ್ಯಕರ್ತರು

ರಾಷ್ಟ್ರ ಸುದ್ದಿ

ಬಿಜೆಪಿ ನಾಯಕನ ಮೇಲೆ ಕಪ್ಪು ಮಸಿ ಎರಚಿದ ಶಿವಸೇನಾ ಕಾರ್ಯಕರ್ತರು

ಮುಂಬೈ: ಮಹಾರಾಷ್ಟ್ರದ ಸೊಲಾಪುರದಲ್ಲಿ  ಶಿವಸೇನೆ ಪಕ್ಷದ ಕಾರ್ಯಕರ್ತರು ಬಿಜೆಪಿ ನಾಯಕನೊಬ್ಬನ ಮೇಲೆ ಕಪ್ಪು ಮಸಿ ಎರಚಿದ್ದಾರೆ.  ಕಪ್ಪು ಮಸಿ ಎರಚಿದದ್ದಲ್ಲದೆ,  ಸೀರೆಯೊಂದನ್ನು ಆತನ ಹೆಗಲ ಮೇಲಿಟ್ಟು, ತೊಡುವಂತೆ ಆಗ್ರಹಿಸುತ್ತಾರೆ.

ದಾಳಿಗೆ ಒಳಗಾದವ ಬಿಜೆಪಿ ನಾಯಕ ಶಿರೀಶ್ ಕಟೇಕರ್ ಎಂದು ವರದಿಯಾಗಿದೆ. ಆತ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಬಗ್ಗೆ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದು, ಅದೇ ಕಾರಣಕ್ಕೆ ಈ ರೀತಿ ಮಾಡಿರುವುದಾಗಿ ಶಿವಸೇನಾ ಕಾರ್ಯಕರ್ತರು ಘೋಸಿದ್ದಾರೆ.  ದಾಳಿ ನಡೆಸಿದ ಹಿನ್ನೆಲೆಯಲ್ಲಿ ಸೋಲಾಪುರ ಪೊಲೀಸ್​ ಠಾಣೆಯಲ್ಲಿ 17 ಜನರ ವಿರುದ್ಧ ಎಫ್​ಐಆರ್​ ದಾಖಲಾಗಿದೆ.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ರಾಷ್ಟ್ರ ಸುದ್ದಿ

To Top