Connect with us

Dvgsuddi Kannada | online news portal | Kannada news online

LPG Price Hike: ದೀಪಾವಳಿ ಹಬ್ಬಕ್ಕೆ ದರ ಏರಿಕೆ ಶಾಕ್; ಪ್ರತಿ ಸಿಲಿಂಡರ್‌ ದರ 62 ರೂ. ಏರಿಕೆ

ರಾಷ್ಟ್ರ ಸುದ್ದಿ

LPG Price Hike: ದೀಪಾವಳಿ ಹಬ್ಬಕ್ಕೆ ದರ ಏರಿಕೆ ಶಾಕ್; ಪ್ರತಿ ಸಿಲಿಂಡರ್‌ ದರ 62 ರೂ. ಏರಿಕೆ

ನವದೆಹಲಿ: ದೀಪಾವಳಿ ಹಬ್ಬದ ದಿನವೇ ಗ್ರಾಹಕರಿಗೆ ತೈಲ ಕಂಪನಿಗಳು ಶಾಕ್ ನೀಡಿವೆ. 19 ಕೆಜಿ ವಾಣಿಜ್ಯ ಅನಿಲ ಸಿಲಿಂಡರ್‌ ಬೆಲೆಯನ್ನು 62 ರೂ. ಹೆಚ್ಚಿಸಿವೆ. ವಾಣಿಜ್ಯ ಸಿಲಿಂಡ್ ಬೆಲೆ ಏರಿಕೆಯಿಂದ ಹೋಟೆಲ್ ಉದ್ಯಮಕ್ಕೆ ಹೊಡೆತ ಬೀಳಲಿದ್ದು, ಹೋಟೆಲ್ ಗಳು ನೇರವಾಗಿ ಗ್ರಾಹಕರ ಮೇಲೆ ದರ ಏರಕೆ ಬರೆ ಹಾಕಲಿದ್ದಾರೆ. ಸದ್ಯ, ಜನಸಾಮಾನ್ಯರು ಬಳಸುವ 14 ಕೆಜಿ ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಏರಿಕೆಯಾಗಿಲ್ಲ.

ಹೊಸ ದರಗಳು ಇಂದಿನಿಂದ (ನವೆಂಬರ್ 1) ಜಾರಿಗೆ ಬಂದಿದೆ. ಈ ತಿಂಗಳು ಪೂರ್ತಿ ಇದೇ ದರ ಮುಂದುವರಿಯುತ್ತದೆ. ವಾಣಿಜ್ಯ ಸಿಲಿಂಡರ್‌ ದರ ಏರಿಕೆ ನಂತರ ದೆಹಲಿ – 1802 ರೂ, ಕೋಲ್ಕತ್ತಾ – 1911.50 ರೂ, ಮುಂಬೈ – 1754.50 ರೂ,ಚೆನ್ನೈ – 1964.50 ರೂ,ಬೆಂಗಳೂರು- 1,879.00 ರೂ ಇದೆ.

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ ಸ್ಥಾಪಿಸಲಾಗಿದೆ. ಸದಾ ಹೊಸತನದೊಂದಿಗೆ ಕನ್ನಡ ಮಾಧ್ಯಮ ಲೋಕ, ಕಾಲ ಕಾಲಕ್ಕೆ ಬದಲಾಗುತ್ತಾ ಬಂದಿದೆ. ರೇಡಿಯೋ, ಪತ್ರಿಕೆ, ಟಿವಿ ಮಾಧ್ಯಮಗಳ ಪ್ರಭಾವ ಮಧ್ಯೆ, ಡಿಜಿಟಲ್ ಮಾಧ್ಯಮವೂ ಕ್ಷಣಾರ್ಧದಲ್ಲಿ ಸುದ್ದಿಯನ್ನು ಇಡೀ ಲೋಕಕ್ಕೆ ತಲುಪಿಸುವ ನವ ಮಾಧ್ಯಮವಾಗಿದೆ. ಡಿವಿಜಿಸುದ್ದಿ‌.ಕಾಂ ಸ್ಥಳೀಯ (ದಾವಣಗೆರೆ) ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಹತ್ತು ವರ್ಷಕ್ಕೂ ಹೆಚ್ಚು‌ ಕಾಲದ ಮುದ್ರಣ, ವಿದ್ಯುನ್ಮಾನ ಮಾಧ್ಯಮದ ಅನುಭವದೊಂದಿಗೆ ಹೊಸತನಕ್ಕೆ ಕೈ ಹಾಕಿದ್ದೇವೆ. ಕೆಟ್ಟದಾಗಿ ಕಾಮೆಂಟ್ ಮಾಡುವವರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಉಪಯುಕ್ತ ಮಾಹಿತಿ, ಸಲಹೆ ನೀಡುವವರು ವಾಟ್ಸಾಪ್ ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ರಾಷ್ಟ್ರ ಸುದ್ದಿ

Advertisement

ದಾವಣಗೆರೆ

Advertisement
To Top