ಶ್ರೀನಗರ: ಪಾಕಿಸ್ತಾನ ಸೇನೆಯ ಡ್ರೋನ್ ಅನ್ನು ಇಂದು ಬೆಳಿಗ್ಗೆ ಭಾರತೀಯ ಸೇನೆ ಹೊಡೆದುರುಳಿಸಿದೆ. ಜಮ್ಮು–ಕಾಶ್ಮೀರದ ಕೇರನ್ ಸೆಕ್ಟರ್‌ನ ಗಡಿ ನಿಯಂತ್ರಣ ರೇಖೆ ಬಳಿ ಬೆಳಿಗ್ಗೆ 8 ಗಂಟೆಗೆ ಡ್ರೋನ್ ಹೊಡೆದುರುಳಿಸಲಾಗಿದೆ. ಚೀನಾ ಕಂಪನಿ ಡಿಜೆಐ ಮಾವಿಕ್ 2 ಪ್ರೊ ಮಾಡೆಲ್‌ನ ಡ್ರೋನ್ ಹಾರಾಡುತ್ತಿತ್ತು ಎನ್ನಲಾಗಿದೆ.
Indian Army troops shot down a Pakistan Army quadcopter around 8 am today along Line of Control in Keran sector of Jammu and Kashmir. The Pakistani quadcopter made by Chinese company DJI Mavic 2 Pro model was shot down while it was flying over own position there. pic.twitter.com/YSZ9f8ZsUC
— ANI (@ANI) October 24, 2020



