Connect with us

Dvgsuddi Kannada | online news portal | Kannada news online

ಎಲೆಕ್ಟ್ರಿಕ್ ಬೈಕ್ ಸ್ಫೋಟ; ತಂದೆ-ಮಗಳು ಸಜೀವ ದಹನ

ಪ್ರಮುಖ ಸುದ್ದಿ

ಎಲೆಕ್ಟ್ರಿಕ್ ಬೈಕ್ ಸ್ಫೋಟ; ತಂದೆ-ಮಗಳು ಸಜೀವ ದಹನ

ಚೆನ್ನೈ : ಎಲೆಕ್ಟ್ರಿಕ್‌ ಸ್ಕೂಟರ್‌ ಸ್ಪೋಟಗೊಂಡು ತಂದೆ-ಮಗಳು ಸಜೀವ ದಹನವಾದ ಘಟನೆ ತಮಿಳುನಾಡಿನ ವೆಲ್ಲೂರಿನಲ್ಲಿ ನಡೆದಿದೆ.  ಮುರಾಯಿ ವರ್ಮಾ(50) ಮತ್ತು ಪುತ್ರಿ ಪ್ರೀತಿ ಮೃತಪಟ್ಟಿದ್ದಾರೆ.

ಬುಧವಾರವಷ್ಟೇ ಖರೀದಿಸಿದ್ದ ಸ್ಕೂಟರ್‌ ಅನ್ನು ಚಾರ್ಜಿಗೆ ಹಾಕಲಾಗಿತ್ತು. ಸ್ವಲ್ಪ ಸಮಯ ಬಿಟ್ಟು ಇಬ್ಬರೂ ಸ್ಕೂಟರ್‌ ಬಳಿ ಬಂದಿದ್ದಾರೆ. ಆಗ ಏಕಾಏಕಿ ಸ್ಕೂಟರ್‌ ಸ್ಪೋಟಗೊಂಡಿದೆ. ಬೆಂಕಿಯ ಜ್ವಾಲೆಗೆ  ಪಕ್ಕದಲ್ಲಿದ್ದ ಇನ್ನೂ ಎರಡು ಸ್ಕೂಟರ್‌ಗಳಿಗೂ ಹಾನಿಯಾಗಿದೆ. ಮುರಾಯಿ ವರ್ಮಾ ಅವರ ಮನೆ ಬೆಂಕಿ ತಗುಲಿದ್ದು, ಅಪ್ಪ ಮಗಳಿಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಗ್ನಿಶಾಮಕ ದಳದವರು ಬೆಂಕಿ ನಂದಿಸಿದ್ದಾರೆ.  ಬ್ಯಾಟರಿ ಓವರ್‌ ಚಾರ್ಜ್‌ ಆದ ಹಿನ್ನೆಲೆಯಲ್ಲಿ ಸ್ಪೋಟಗೊಂಡಿದೆ ಎಂದು ಹೇಳಲಾಗುತ್ತಿದೆ.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement

ದಾವಣಗೆರೆ

Advertisement
To Top