Connect with us

Dvgsuddi Kannada | online news portal | Kannada news online

ಜನವರಿ 07 ವರೆಗೆ ಬ್ರಿಟನ್ ಗೆ ವಿಮಾನಯಾನ ಸ್ಥಗಿತ

ರಾಷ್ಟ್ರ ಸುದ್ದಿ

ಜನವರಿ 07 ವರೆಗೆ ಬ್ರಿಟನ್ ಗೆ ವಿಮಾನಯಾನ ಸ್ಥಗಿತ

ನವದೆಹಲಿ : ದೇಶದಲ್ಲಿ ಬ್ರಿಟನ್ ರೂಪಾಂತರ ವೈರಸ್ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವ ಬೆನ್ನಲ್ಲೇ, ತಾತ್ಕಾಲಿಕವಾಗಿ ಬ್ರಿಟನ್  ದೇಶಕ್ಕೆ ವಿಮಾನಗಳ ಹಾರಾಟವನ್ನು ಜನವರಿ 7 ವರೆಗೆ ನಿಷೇಧ ಮಾಡಿ, ಕೇಂದ್ರ ವಿಮಾನಯಾನ ಸಚಿವಾಲಯ ಆದೇಶಿಸಿದೆ.

ಈ ಕುರಿತಂತೆ ಕೇಂದ್ರ ನಾಗರೀಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿಯಾ ಟ್ವಿಟ್ ನಲ್ಲಿ ಮಾಹಿತಿ ನೀಡಿದ್ದು, ಯುನೈಟೆಡ್ ಕಿಂಗ್ಡಮ್ ನಿಂದ 2021ರ ಜನವರಿ 7ರವರೆಗೆ ವಿಮಾನಹಾರಾಟವನ್ನು  ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ರಾಷ್ಟ್ರ ಸುದ್ದಿ

To Top
(adsbygoogle = window.adsbygoogle || []).push({});