Connect with us

Dvgsuddi Kannada | online news portal | Kannada news online

ಮತ್ತೆ 43 ಆ್ಯಪ್ ಬ್ಯಾನ್ ಮಾಡಿದ ಕೇಂದ್ರ ಸರ್ಕಾರ

ರಾಷ್ಟ್ರ ಸುದ್ದಿ

ಮತ್ತೆ 43 ಆ್ಯಪ್ ಬ್ಯಾನ್ ಮಾಡಿದ ಕೇಂದ್ರ ಸರ್ಕಾರ

ನವದೆಹಲಿ: ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69ಎ ಅಡಿ 43 ಮೊಬೈಲ್ ಆ್ಯಪ್ ಗಳನ್ನು  ಭಾರತ ಸರ್ಕಾರ ಮಂಗಳವಾರ ನಿರ್ಬಂಧ ಹೇರಿದೆ. ಭಾರತದ ಸಾರ್ವಭೌಮತೆ, ಸಮಗ್ರತೆ, ರಕ್ಷಣೆ, ಭದ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರುತ್ತಿರುವ ಈ ಆ್ಯಪ್ ಗಳ ಬಗ್ಗೆ ಮಾಹಿತಿ ಆಧರಿಸಿ ಕ್ರಮ ಕೈಗೊಳ್ಳಲಾಗಿದೆ. ಈ ಹಿಂದೆ 2020ರ ಜೂನ್ 29ರಂದು ಭಾರತ ಸರ್ಕಾರ 59 ಮೊಬೈಲ್ ಆ್ಯಪ್  ಗಳ ಪ್ರವೇಶವನ್ನು ನಿರ್ಬಂಧಿಸಿತ್ತು ಮತ್ತು 2020ರ ಸೆಪ್ಟೆಂಬರ್ 2ರಂದು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69ಎ ಅಡಿಯಲ್ಲಿ 118 ಆಯಪ್ ಗಳನ್ನು ನಿಷೇಧಿಸಲಾಗಿತ್ತು. ದೇಶದ ಪ್ರಜೆಗಳ ಹಿತಾಸಕ್ತಿ ಕಾಪಾಡಲು ಮತ್ತು ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆಯನ್ನು ಕಾಪಾಡಲು ಸರ್ಕಾರ  ಈ ಕ್ರಮಕ್ಕೆ ಮುಂದಾಗಿದೆ.

  • ನಿಷೇಧಿತ ಆ್ಯಪ್ ಗಳು
  • AliSuppliers Mobile App
  • Alibaba Workbench
  • AliExpress – Smarter Shopping, Better Living
  • Alipay Cashier
  • Lalamove India – Delivery App
  • Drive with Lalamove India
  • Snack Video
  • CamCard – Business Card Reader
  • CamCard – BCR (Western)
  • Soul- Follow the soul to find you
  • Chinese Social – Free Online Dating Video App & Chat
  • Date in Asia – Dating & Chat For Asian Singles
  • WeDate-Dating App
  • Free dating app-Singol, start your date!
  • Adore App
  • TrulyChinese – Chinese Dating App
  • TrulyAsian – Asian Dating App
  • ChinaLove: dating app for Chinese singles
  • DateMyAge: Chat, Meet, Date Mature Singles Online
  • AsianDate: find Asian singles
  • FlirtWish: chat with singles
  • Guys Only Dating: Gay Chat
  • Tubit: Live Streams
  • WeWorkChina
  • First Love Live- super hot live beauties live online
  • Rela – Lesbian Social Network
  • Cashier Wallet
  • MangoTV
  • MGTV-HunanTV official TV APP
  • WeTV – TV version
  • WeTV – Cdrama, Kdrama&More
  • WeTV Lite
  • Lucky Live-Live Video Streaming App
  • Taobao Live
  • DingTalk
  • Identity V
  • Isoland 2: Ashes of Time
  • BoxStar (Early Access)
  • Heroes Evolved
  • Happy Fish
  • Jellipop Match-Decorate your dream island!
  • Munchkin Match: magic home building
  • Conquista Online II

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ರಾಷ್ಟ್ರ ಸುದ್ದಿ

To Top