Connect with us

Dvgsuddi Kannada | online news portal | Kannada news online

ಐತಿಹಾಸಿಕ ಮೈಲಾರಲಿಂಗೇಶ್ವರ ಕಾರ್ಣಿಕ; ಮುತ್ತಿನ ರಾಶಿ ಮೂರು ಪಾಲು ಆತಲೇ ಪರಾಕ್

ಪ್ರಮುಖ ಸುದ್ದಿ

ಐತಿಹಾಸಿಕ ಮೈಲಾರಲಿಂಗೇಶ್ವರ ಕಾರ್ಣಿಕ; ಮುತ್ತಿನ ರಾಶಿ ಮೂರು ಪಾಲು ಆತಲೇ ಪರಾಕ್

ವಿಜಯನಗರ:  ಮುತ್ತಿನರಾಶಿ ಮೂರು ಪಾಲು ಆತಲೇ ಪರಾಕ್’ … ಇದು ಈ ವರ್ಷದ ವಿಜಯನಗರ ಜಿಲ್ಲೆ ಹೂವಿನ ಹಡಗಲಿಯ ಮೈಲಾರದ ಮೈಲಾರಲಿಂಗೇಶ್ವರ ಗೊರವಪ್ಪನ ಕಾರ್ಣಿಕ . ಕೋವಿಡ್ ನಿಂದ ಈ ವರ್ಷ ಹೊರಗಿನ ಭಕ್ತರಿಗೆ ಕಾರಣಿಕಕ್ಕೆ ಬರಲು ನಿಷೇಧ ಹೇರಿದ್ದರಿಂದ ಸಂಪ್ರದಾಯದಂತೆ ಗೊರವಪ್ಪ ಬಿಲ್ಲನ್ನು ಏರಿ ಕಾರ್ಣಿಕ ನುಡಿದರು.

ಈ ವರ್ಷದ ಕಾರಣಿಕವನ್ನು ವಿಶ್ಲೇಷಿಸಿದರೆ, ಈ ಬಾರಿ ರಾಜ್ಯ ರಾಜಕಾರಣ ಮೂರು ಭಾಗ ಆಗುತ್ತೆ. ರೈತರು ಬೆಳೆದ ಬೆಳೆ ಕೂಡ ಮೂರು ಪಾಲಾಗುತ್ತೆ ಎಂದು ಕಾರ್ಣಿಕ  ನುಡಿದಿದೆ.  ಐತಿಹಾಸಿಕ ಮೈಲಾರದಲ್ಲಿ ಕಾರ್ಣಿಕ ಕೇಳಲು ಸಾವಿರಾರು ಜನ ಸೇರ್ತಾರೆ. ಅಂದ್ಹಾಗೆ, ಗೋರವಯ್ಯ ನುಡಿಯುವ ಈ ಕಾರ್ಣಿಕೆಯನ್ನ ಈ ವರ್ಚದ ಭವಿಷ್ಯವಾಣಿ ಎಂದು ಜನ ನಂಬಿಕೆ.  ಈ ಕಾರ್ಣಿಕದ ಮೇಲೆ ರೈತರು ವರ್ಷದ  ಮಳೆ, ಬೆಳೆ ನಿರೀಕ್ಷಿಸುತ್ತಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top
(adsbygoogle = window.adsbygoogle || []).push({});