ಬೆಂಗಳೂರು: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾದಕರಿಗೆ ಈ ಬಾರಿಯ (2025) ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (Karnataka Rajyotsava Award) ಪ್ರಕಟಿಸಲಾಗಿದೆ. ಒಟ್ಟು 70 ಸಾಧಕರ ಪಟ್ಟಿಯನ್ನು ಅಂತಿಮಗೊಳಿಸಲಾಗಿದ್ದು,ನಟ ಪ್ರಕಾಶ್ ರಾಜ್,ಪ್ರೊ. ರಾಜೇಂದ್ರ ಚೆನ್ನಿ, ರಹಮತ್ ತರೀಕೆರೆ ಸೇರಿ ಹಲವರಿಗೆ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ನೀಡಲಾಅಗಿದೆ. ದಾವಣಗೆರೆಯ ಏರ್ ಮಾರ್ಷಲ್ ರಾಜಕುಮಾರ್ ಸಹ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಸಾಹಿತ್ಯ: ಪ್ರೊ. ರಾಜೇಂದ್ರ ಚೆನ್ನಿ- ಶಿವಮೊಗ್ಗ, ತುಂಬಾಡಿ ರಾಮಯ್ಯ- ತುಮಕೂರು, ಪ್ರೊ ಅರ್ ಸುನಂದಮ್ಮ – ಚಿಕ್ಕಬಳ್ಳಾಪುರ, ಡಾ.ಎಚ್.ಎಲ್ ಪುಷ್ಪ – ತುಮಕೂರು, ರಹಮತ್ ತರೀಕೆರೆ- ಚಿಕ್ಕಮಗಳೂರು, ಹ.ಮ. ಪೂಜಾರ- ವಿಜಯಪುರ.
ಜಾನಪದ: ಬಸಪ್ಪ ಭರಮಪ್ಪ ಚೌಡ್ಕಿ – ಕೊಪ್ಪಳ, ಬಿ. ಟಾಕಪ್ಪ ಕಣ್ಣೂರು -ಶಿವಮೊಗ್ಗ, ಸನ್ನಿಂಗಪ್ಪ ಸತ್ತೆಪ್ಪ ಮುಶೆನ್ನಗೋಳ- ಬೆಳಗಾವಿ, ಹನುಮಂತಪ್ಪ, ಮಾರಪ್ಪ, ಚೀಳಂಗಿ – ಚಿತ್ರದುರ್ಗ, ಎಂ. ತೋಪಣ್ಣ- ಕೋಲಾರ, ಸೋಮಣ್ಣ ದುಂಡಪ್ಪ ಧನಗೊಂಡ- ವಿಜಯಪುರ, ಸಿಂಧು ಗುಜರನ್- ದಕ್ಷಿಣ ಕನ್ನಡ, ಎಲ್. ಮಹದೇವಪ್ಪ ಉಡಿಗಾಲ- ಮೈಸೂರು.
ಸಂಗೀತ: ದೇವೆಂದ್ರಕುಮಾರ ಪತ್ತಾರ್- ಕೊಪ್ಪಳ, ಮಡಿವಾಳಯ್ಯ ಸಾಲಿ- ಬೀದರ್
ನೃತ್ಯ: ಪ್ರೊ. ಕೆ. ರಾಮಮೂರ್ತಿ ರಾವ್- ಮೈಸೂರು
ಚಲನಚಿತ್ರ /ಕಿರುತೆರೆ: ಪ್ರಕಾಶ್ ರಾಜ್- ದಕ್ಷಿಣ ಕನ್ನಡ,ವಿಜಯಲಕ್ಷ್ಮೀ ಸಿಂಗ್- ಕೊಡಗು
ಆಡಳಿತ: ಹೆಚ್. ಸಿದ್ದಯ್ಯ ಭಾ.ಆ.ಸೇ(ನಿ) – ಬೆಂಗಳೂರು ದಕ್ಷಿಣ (ರಾಮನಗರ),
ವೈದ್ಯಕೀಯ: ಡಾ. ಆಲಮ್ಮ ಮಾರಣ್ಣ – ತುಮಕೂರು, ಡಾ. ಜಯರಂಗನಾಥ್ – ಬೆಂಗಳೂರು ಗ್ರಾಮಾಂತರ
ಸಮಾಜ ಸೇವೆ: ಸೂಲಗಿತ್ತಿ ಈರಮ್ಮ – ವಿಜಯನಗರ, ಫಕ್ಕೀರಿ- ಬೆಂಗಳೂರು ಗ್ರಾಮಾಂತರ,ಕೋರಿನ್ ಆಂಟೊನಿಯಟ್ ರಸ್ಕೀನಾ- ದಕ್ಷಿಣ ಕನ್ನಡ, ಡಾ. ಎನ್. ಸೀತಾರಾಮ ಶೆಟ್ಟಿ- ಉಡುಪಿ, ಕೋಣಂದೂರು ಲಿಂಗಪ್ಪ – ಶಿವಮೊಗ್ಗ, ಉಮೇಶ ಪಂಬದ -ದಕ್ಷಿಣ ಕನ್ನಡ
ಸಂಕೀರ್ಣ:ಡಾ. ರವೀಂದ್ರ ಕೋರಿಶೆಟ್ಟಿರ್ -ಧಾರವಾಡ, ಶ್ರೀ ಕೆ.ದಿನೇಶ್-ಬೆಂಗಳೂರು, ಶ್ರೀ ಶಾಂತರಾಜು -ತುಮಕೂರು, ಶ್ರೀ ಜಾಫರ್ ಮೊಹಿಯುದ್ದೀನ್ – ರಾಯಚೂರು, ಶ್ರೀ ಪೆನ್ನ ಓಬಳಯ್ಯ -ಬೆಂಗಳೂರು ಗ್ರಾಮಾಂತರ,ಶ್ರೀ ಶಾಂತಿ ಬಾಯಿ – ಬಳ್ಳಾರಿ, ಶ್ರೀ ಪುಂಡಲೀಕ ಶಾಸ್ತ್ರೀ (ಬುಡಬುಡಕೆ)- ಬೆಳಗಾವಿ
ಹೊರನಾಡು/ ಹೊರದೇಶ: ಜಕರಿಯ ಬಜಪೆ (ಸೌದಿ)- ಹೊರನಾಡು/ ಹೊರದೇಶ, ಪಿ ವಿ ಶೆಟ್ಟಿ (ಮುಂಬೈ)- ಹೊರನಾಡು/ ಹೊರದೇಶ
ಪರಿಸರ: ರಾಮೇಗೌಡ- ಚಾಮರಾಜನಗರ, ಮಲ್ಲಿಕಾರ್ಜುನ ನಿಂಗಪ್ಪ- ಯಾದಗಿರಿ
ಕೃಷಿ: ಡಾ.ಎಸ್.ವಿ.ಹಿತ್ತಲಮನಿ- ಹಾವೇರಿ, ಎಂ ಸಿ ರಂಗಸ್ವಾಮಿ- ಹಾಸನ
ಮಾಧ್ಯಮ: ಕೆ.ಸುಬ್ರಮಣ್ಯ – ಬೆಂಗಳೂರು, ಅಂಶಿ ಪ್ರಸನ್ನಕುಮಾರ್- ಮೈಸೂರು, ಬಿ.ಎಂ ಹನೀಫ್- ದಕ್ಷಿಣ ಕನ್ನಡ, ಎಂ ಸಿದ್ಧರಾಜು- ಮಂಡ್ಯ
ವಿಜ್ಞಾನ ಮತ್ತು ತಂತ್ರಜ್ಞಾನ: ರಾಮಯ್ಯ -ಚಿಕ್ಕಬಳ್ಳಾಪುರ, ಏರ್ ಮಾರ್ಷಲ್ ಫೀಲೀಫ್ ರಾಜಕುಮಾರ್ -ದಾವಣಗೆರೆ, ಡಾ. ಆರ್. ವಿ ನಾಡಗೌಡ – ಗದಗ
ಸಹಕಾರ: ಶೇಖರಗೌಡ ವಿ ಮಾಲಿಪಾಟೀಲ್ – ಕೊಪ್ಪಳ
ಯಕ್ಷಗಾನ: ಕೋಟ ಸುರೇಶ ಬಂಗೇರ- ಉಡುಪಿ, ಐರಬೈಲ್ ಆನಂದ ಶೆಟ್ಟಿ- ಉಡುಪಿ, ಶ್ರೀ ಕೃಷ್ಣ ಪರಮೇಶ್ವರ ಹೆಗಡೆ (ಕೆ.ಪಿ ಹೆಗಡೆ)- ಉತ್ತರ ಕನ್ನಡ
ಬಯಲಾಟ: ಗುಂಡೂರಾಜ್- ಹಾಸನ
ರಂಗಭೂಮಿ: ಹೆಚ್.ಎಂ. ಪರಮಶಿವಯ್ಯ- ಬೆಂಗಳೂರು ದಕ್ಷಿಣ (ರಾಮನಗರ), ಎಲ್.ಬಿ.ಶೇಖ್ (ಮಾಸ್ತರ್)- ವಿಜಯಪುರ, ಬಂಗಾರಪ್ಪ ಖುದಾನ್‌ಪುರ- ಬೆಂಗಳೂರು, ಮೈಮ್ ರಮೇಶ್- ದಕ್ಷಿಣ ಕನ್ನಡ, ಡಿ.ರತ್ನಮ್ಮ ದೇಸಾಯಿ – ರಾಯಚೂರು
ಶಿಕ್ಷಣ: ಡಾ. ಎಂ.ಆರ್. ಜಯರಾಮ್- ಬೆಂಗಳೂರು, ಡಾ. ಎನ್ ಎಸ್ ರಾಮೇಗೌಡ- ಮೈಸೂರು, ಎಸ್. ಬಿ. ಹೊಸಮನಿ- ಕಲಬುರಗಿ, ರಾಜ್ ನಾಗರಾಜು- ಬೆಳಗಾವಿ
ಕ್ರೀಡೆ: ಆಶೀಶ್ ಕುಮಾರ್ ಬಲ್ಲಾಳ್- ಬೆಂಗಳೂರು, ಎಂ ಯೋಗೇಂದ್ರ- ಮೈಸೂರು
, ಡಾ. ಬಬಿನಾ ಎನ್.ಎಂ (ಯೋಗ)- ಕೊಡಗು
ನ್ಯಾಯಾಂಗ: ನ್ಯಾ. ಶ್ರೀ ಪಿ.ಬಿ. ಭಜಂತ್ರಿ (ಪವನ್ಕುಮಾರ್ ಭಜಂತ್ರಿ)- ಬಾಗಲಕೋಟೆ
ಶಿಲ್ಪಕಲೆ: ಬಸಣ್ಣ ಮೋನಪ್ಪ ಬಡಿಗೇರ- ಯಾದಗಿರಿ, ಶ್ರೀ ನಾಗಲಿಂಗಪ್ಪ ಜಿ ಗಂಗೂರ -ಬಾಗಲಕೋಟೆ
ಚಿತ್ರಕಲೆ: ಬಿ. ಮಾರುತಿ- ವಿಜಯನಗರ
ಕರಕುಶಲ: ಎಲ್. ಹೇಮಾಶೇಖರ್- ಮೈಸೂರು



