Connect with us

Dvgsuddi Kannada | online news portal | Kannada news online

ವಿರೋಧ ಪಕ್ಷದವರಿಗೆ ಯಾವುದರಲ್ಲೂ ನಂಬಿಕೆ ಇಲ್ಲ; ನಿಮ್ಮ ನಡವಳಿಕೆ ನಾಚಿಕೆಗೆ ಆಗಬೇಕು: ಸಿಎಂ ಯಡಿಯೂರಪ್ಪ

ಪ್ರಮುಖ ಸುದ್ದಿ

ವಿರೋಧ ಪಕ್ಷದವರಿಗೆ ಯಾವುದರಲ್ಲೂ ನಂಬಿಕೆ ಇಲ್ಲ; ನಿಮ್ಮ ನಡವಳಿಕೆ ನಾಚಿಕೆಗೆ ಆಗಬೇಕು: ಸಿಎಂ ಯಡಿಯೂರಪ್ಪ

ಬೆಂಗಳೂರು: ವಿಧಾನಸಭೆ ಅಧಿವೇಶನದಲ್ಲಿ ಒಂದು ರಾಷ್ಟ್ರ, ಒಂದು ಚುನಾವಣೆ ಚರ್ಚೆ ನಡೆಯುತ್ತಿದ್ದು, ಇದಕ್ಕೆ ಕಾಂಗ್ರೆಸ್‌ ತೀವ್ರ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿತು. ಇದರಿಂದ ಕೆರಳಿದ ಮುಖ್ಯಮಂತ್ರಿ ಯಡಿಯೂರಪ್ಪ, ನೀವು ಚರ್ಚೆಗೆ ಒಪ್ಪಿಗೆ ನೀಡಿದ್ದೀರಿ. ಈ ಬಗ್ಗೆ  ಯಾರು ಮಾತನಾಡುತ್ತೇವೆ ಅಂತಾನೂ ಪಟ್ಟಿಯನ್ನ ನೀಡಿದ್ದೀರಿ. ಒಪ್ಪಿಕೊಂಡು ಈಗ ಈ ರೀತಿ ಮಾತನಾಡೋದು ಸರಿಯಲ್ಲ ಎಂದು ವಾಗ್ದಾಳಿ ಕಿಡಿಕಾರಿದರು. ಸದನದಲ್ಲಿ ಶರ್ಟ್ ಬಿಚ್ಚಿದ ಭದ್ರಾವತಿ ಶಾಸಕ ಸಂಗಮೇಶ್; ಶಾಸಕರ ವರ್ತನೆಗೆ ಸ್ಪೀಕರ್ ಗರಂ; ಶಾಸಕರಿಗೆ ಒಂದು ವಾರ ಕಲಾಪದಿಂದ ನಿಷೇಧ

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement

ದಾವಣಗೆರೆ

Advertisement
To Top
(adsbygoogle = window.adsbygoogle || []).push({});