Connect with us

Dvgsuddi Kannada | online news portal | Kannada news online

5 ಎಕರೆಗಿಂತ ಹೆಚ್ಚು ಜಮೀನು, ಬೈಕ್, ಟಿವಿ ಫ್ರಿಡ್ಜ್ ಹೊಂದಿವರಿಗಿಲ್ಲ BPL ಕಾರ್ಡ್; ಮಾ.31 ಕೊನೆಯ ಗಡುವು..!

ಪ್ರಮುಖ ಸುದ್ದಿ

5 ಎಕರೆಗಿಂತ ಹೆಚ್ಚು ಜಮೀನು, ಬೈಕ್, ಟಿವಿ ಫ್ರಿಡ್ಜ್ ಹೊಂದಿವರಿಗಿಲ್ಲ BPL ಕಾರ್ಡ್; ಮಾ.31 ಕೊನೆಯ ಗಡುವು..!

ಬೆಳಗಾವಿ: 5 ಎಕರೆಗಿಂತ ಹೆಚ್ಚಿನ ಜಮೀನು ಹೊಂದಿರುವವರು, ಮನೆಯಲ್ಲಿ ಟಿವಿ, ಬೈಕ್ ಹಾಗೂ ಫ್ರಿಡ್ಜ್ ಹೊಂದಿರುವವರು BPL ಕಾರ್ಡ್​ ಹೊಂದಿದ್ದರೆ ಕೂಡಲೇ ಹಿಂದಿರುಗಿಸಿ ಎಂದು ಆಹಾರ ಸಚಿವ ಉಮೇಶ್​ ಕತ್ತಿ ಎಚ್ಚರಿಕೆ ನೀಡಿದ್ದಾರೆ.

ನಿಮ್ಮ ಮನೆಯಲ್ಲಿ ಎಲ್ಲ ಸವಲತ್ತು ಇದ್ದರೂ, BPL ಕಾರ್ಡ್​ ಹೊಂದಿದ್ದರೆ ಕೂಡಲೇ ಕಾರ್ಡ್​ ಹಿಂದಿರುಗಿಸಬೇಕು. ಇದರ ಜೊತೆಗೆ ಸರ್ಕಾರಿ, ಅರೆ ಸರ್ಕಾರಿ ಅಧಿಕಾರಿಗಳು ಹಾಗೂ 1.20 ಲಕ್ಷಕ್ಕಿಂತ ಹೆಚ್ಚು ವಾರ್ಷಿಕ ಆದಾಯ ಹೊಂದಿರುವವರು BPL ಕಾರ್ಡ್ ಹೊಂದಲು ಅರ್ಹರಲ್ಲ. ಇಂತಹ BPL ಕಾರ್ಡ್​​ಗಳನ್ನ ಮಾ.31ರೊಳಗೆ ಹಿಂದಿರುಗಿಸಬೇಕು. ಇಲ್ಲವೆಂದಲ್ಲಿ ನಾವೇ ಸರ್ವೆ ಮಾಡಿ ವಾಪಸ್​ ಪಡೆಯುತ್ತೇವೆ ಎಂದು ತಿಳಿಸಿದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top
(adsbygoogle = window.adsbygoogle || []).push({});