Connect with us

Dvgsuddi Kannada | online news portal | Kannada news online

ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯಲ್ಲಿ ಖಾಲಿ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ

ಪ್ರಮುಖ ಸುದ್ದಿ

ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯಲ್ಲಿ ಖಾಲಿ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ

ಬೆಂಗಳೂರು: ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯಲ್ಲಿ  ಗ್ರೂಪ್-ಬಿ ಹಾಗೂ ಗ್ರೂಪ್-ಸಿ ಹುದ್ದೆ  ಭರ್ತಿಗೆ ಅರ್ಜಿ ಆಹ್ವಾಲಾಗಿದೆ. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

 •  ಒಟ್ಟು 29 ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದ್ದು,  ನ.  23 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ.
 •   ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ – 02 ಹುದ್ದೆಗಳು- ಸ್ನಾತಕ ಪದವಿ
 • ಪ್ರಥಮ ದರ್ಜೆ ಸಹಾಯಕರು – 09 ಹುದ್ದೆಗಳು: ಯಾವುದೇ ಪದವಿ
 • ತಾಂತ್ರಿಕ ಮೇಲ್ವಿಚಾರಕರು – 05 ಹುದ್ದೆಗಳು- ಬಿಎಸ್ಸಿ ಪದವಿ
 • ತಾಂತ್ರಿಕ ಸಹಾಯಕರು – 13 – ಐಟಿಐ
 • ವೇತನ ಶ್ರೇಣಿಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ – ರೂ.45,300 ರಿಂದ 88,300
  ಪ್ರಥಮ ದರ್ಜೆ ಸಹಾಯಕರು – ರೂ.27,650 ರಿಂದ ರೂ.52,650
  ತಾಂತ್ರಿಕ ಮೇಲ್ವಿಚಾರಕರು – ರೂ.27,650 ರಿಂದ 52,650
  ತಾಂತ್ರಿಕ ಸಹಾಯಕರು – ರೂ.21,400 ರಿಂದ 42,000 

ಸಾಮಾನ್ಯ ವರ್ಗ, ಇತರೆ ಪ್ರವರ್ಗದವರಿಗೆ ರೂ.800, ಪರಿಶಿಷ್ಟ ಜಾತಿ, ಪಂಗಡ, ಪ್ರವರ್ಗ-1, ಮಾಜಿ ಸೈನಿಕರಿಗೆ ರೂ.400 ಆಗಿದೆ. ಅಂಗವಿಕಲ, ದಿವ್ಯಾಂಗ ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯ್ತಿ ನೀಡಲಾಗಿದೆ. ಖಾದಿ ಮಂಡಳಿಯು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗಳಿಸಿದ   ಮೆರಿಟ್ ಆಧಾರದ ಮೆಲೆ  ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಅರ್ಜಿ ಸಲ್ಲಿಸುವುದು ಹೇಗೆ?: ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ವೆಬ್ ಸೈಟ್ https://cdn.digialm.com/EForms/configuredHtml/2803/68978/login.htmlವೆಬ್‌ಸೈಟ್‌ಗೆ ಭೇಟಿ ನೀಡಬಹುದು.

 

 

 

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top