Connect with us

Dvgsuddi Kannada | online news portal | Kannada news online

ದಾವಣಗೆರೆ: 7794 ಶಿಕ್ಷಕರ ಕೋವಿಡ್ ಪರೀಕ್ಷೆಯಲ್ಲಿ 3  ಪಾಸಿಟಿವ್ ಪತ್ತೆ

ಪ್ರಮುಖ ಸುದ್ದಿ

ದಾವಣಗೆರೆ: 7794 ಶಿಕ್ಷಕರ ಕೋವಿಡ್ ಪರೀಕ್ಷೆಯಲ್ಲಿ 3  ಪಾಸಿಟಿವ್ ಪತ್ತೆ

ದಾವಣಗೆರೆ: ಜನವರಿ 1 ರಿಂದ ಶಾಲೆ ಪ್ರಾರಂಭವಾದ ಹಿನ್ನೆಲೆ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರಿಗೆ ಕೋವಿಡ್ ಟೆಸ್ಟ್ ಒಳಪಡಿಸಲಾಗಿದ್ದು, ಜಿಲ್ಲೆಯದ್ಯಾಂತ ಪ್ರಾಥಮಿಕ ಶಾಲೆಯ 4995 ಶಿಕ್ಷಕರ ಕೋವಿಡ್ ಪರೀಕ್ಷೆಯಲ್ಲಿ 2  ಪಾಸಿಟಿವ್ ಹಾಗೂ ಪ್ರೌಢ ಶಾಲೆ 2799 ಶಿಕ್ಷಕರಲ್ಲಿ  ಒಬ್ಬರಿಗೆ  ಪಾಸಿಟಿವ್ ಪತ್ತೆಯಾಗಿದೆ.

ಜಿಲ್ಲೆಯಲ್ಲಿ ಒಟ್ಟು ಮೂರು ಜನ ಶಿಕ್ಷಕರಿಗೆ ಪಾಸಿಟಿವ್ ಕೊರೊನಾ ಪಾಸಿಟವ್ ಪ್ರಕರಣಗಳು ಪತ್ತೆಯಾಗಿದ್ದು, 7794 ಶಿಕ್ಷಕರಿಗೆ ನಡೆಸಲಾಗಿದ್ದ ಕೋವಿಡ್ ಟೆಸ್ಟ್ ನಡೆಸಲಾಗಿತ್ತು.  ಈ ಮೂರು ಪ್ರಕರಣಗಳು ಜಗಳೂರು ತಾಲ್ಲೂಕಿನಲ್ಲಿಯೇ  ಶಿಕ್ಷಕರಲ್ಲಿಯೇ ಪತ್ತೆಯಾಗಿವೆ.  ಕಳೆದ ಒಂದು ವಾರದಿಂದ ಜಿಲ್ಲೆಯ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಿಕ್ಷಕರಿಗೆ  ಕೋವಿಡ್ ಟೆಸ್ಟ್ ಗೆ ಒಳಪಡಿಸಲಾಗಿತ್ತು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top
(adsbygoogle = window.adsbygoogle || []).push({});