Connect with us

Dvgsuddi Kannada | online news portal | Kannada news online

ದಾವಣಗೆರೆ: 15 ದಿನಕ್ಕೊಮ್ಮೆ ಜನ ಸ್ಪಂದನ ; ಇಂದು ಕಾರ್ಯಕ್ರಮ ಇರಲ್ಲ 

ದಾವಣಗೆರೆ

ದಾವಣಗೆರೆ: 15 ದಿನಕ್ಕೊಮ್ಮೆ ಜನ ಸ್ಪಂದನ ; ಇಂದು ಕಾರ್ಯಕ್ರಮ ಇರಲ್ಲ 

ದಾವಣಗೆರೆ: ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಲು ಪ್ರತಿ ಗುರುವಾರ ಏರ್ಪಡಿಸಲಾಗಿದ್ದ ಜನಸ್ಪಂದನ ಸಭೆಯನ್ನು ಇನ್ನು ಮುಂದೆ 15 ದಿನಕ್ಕೊಮ್ಮೆ ಏರ್ಪಡಿಸಲಾಗುವುದು. ಹಿಘಾಗಿ ಇಂದು (ಮಾ.4 ) ನಡೆಯಬೇಕಿದ್ದ ಜನಸ್ಪಂದನ ಸಭೆ ಇರುವುದಿಲ್ಲ. ಬದಲಾಗಿ ಮುಂದಿನ ವಾರ ಸಭೆ ನಡೆಯಲಿದೆ ಎಂದು ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top
(adsbygoogle = window.adsbygoogle || []).push({});