Connect with us

Dvgsuddi Kannada | online news portal | Kannada news online

ವಿದ್ಯುತ್ ಅವಘಡ: ಜಗಳೂರಲ್ಲಿ ಗರ್ಭಿಣಿ ಮಹಿಳೆ ಬಲಿ

ಪ್ರಮುಖ ಸುದ್ದಿ

ವಿದ್ಯುತ್ ಅವಘಡ: ಜಗಳೂರಲ್ಲಿ ಗರ್ಭಿಣಿ ಮಹಿಳೆ ಬಲಿ

ದಾವಣಗೆರೆ: ನೀರು ಕಾಯಿಸುವ ವಿದ್ಯುತ್ ಕಾಯಿಲ್ ತಾಗಿದ ಪರಿಣಾಮ, ಗರ್ಭಿಣಿ ಮಹಿಳೆ ಸಾವನ್ನಪ್ಪಿದ ಘಟನೆ ಜಗಳೂರು ತಾಲ್ಲೂಕಿನ ಹನುಮಂತಾಪುರ ಗ್ರಾಮದಲ್ಲಿ ನಡೆದಿದೆ.

ನೇತ್ರಾವತಿ ಬಸವರಾಜ್ (23) ಸಾವನ್ನಪ್ಪಿದ ಮಹಿಳೆಯಾಗಿದ್ದು,  ತಾಲ್ಲೂಕಿನ ಹನುಮಂತಾಪುರ ಗೊಲ್ಲರಹಟ್ಟಿಯಲ್ಲಿ ಈ ಅವಘಡ ನಡೆದಿದೆ. ಸ್ನಾನಕ್ಕಾಗಿ ನೀರು ಕಾಯಿಸಲು ನೇತ್ರಾವತಿ ಕಾಯಿಲ್ ಹಾಕಿದ್ದರು.ಈ ವೇಳೆ ವಿದ್ಯುತ್ ತಗುಲಿ ಸಾವನ್ನಪ್ಪಿದ್ದಾರೆ.  ಈ ಘಟನೆಯಿಂದ ಕುಟುಂಬಸ್ಥರ ಅಕ್ರಂದನ  ಮುಗಿಲುಮುಟ್ಟಿದೆ. ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top
(adsbygoogle = window.adsbygoogle || []).push({});