Connect with us

Dvgsuddi Kannada | online news portal | Kannada news online

SSLC ಪೂರ್ವಸಿದ್ಧತಾ  ಪರೀಕ್ಷೆ ವೇಳಾ ಪಟ್ಟಿ ಪ್ರಕಟ  

ದಾವಣಗೆರೆ

SSLC ಪೂರ್ವಸಿದ್ಧತಾ  ಪರೀಕ್ಷೆ ವೇಳಾ ಪಟ್ಟಿ ಪ್ರಕಟ  

ಬೆಂಗಳೂರು: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ 10 ನೇ ತರಗತಿಯ ಪೂರ್ವಸಿದ್ಧತಾ ಪರೀಕ್ಷೆಗಳು 2022 ರ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಪರೀಕ್ಷೆ ಫೆ. 21 ಮತ್ತು 26 ರವರೆಗೆ ನಡೆಯಲಿದೆ.ಮಂಡಳಿಯ ವೆಬ್‌ಸೈಟ್‌ sslc.karnataka.gov.in ನಲ್ಲಿ ವೇಳಾಪಟ್ಟಿ ಪರಿಶೀಲಿಸಬಹುದು. ಕರ್ನಾಟಕ SSLC ಪೂರ್ವಸಿದ್ಧತಾ ಪರೀಕ್ಷೆ ವೇಳಾಪಟ್ಟಿ ಈ ರೀತಿ ಇದೆ.

  • ಫೆಬ್ರವರಿ 21 – ಪ್ರಥಮ ಭಾಷೆ
  • ಫೆಬ್ರವರಿ 22 – ಮುಖ್ಯ ವಿಷಯ (ಸಮಾಜ ವಿಜ್ಞಾನ)
  • ಫೆಬ್ರವರಿ 23 – ದ್ವಿತೀಯ ಭಾಷೆ
  • ಫೆಬ್ರವರಿ 24 – ಮುಖ್ಯ ವಿಷಯ (ಗಣಿತ)
  • ಫೆಬ್ರವರಿ 25 – ತೃತೀಯ ಭಾಷೆ
  • ಫೆಬ್ರವರಿ 26 – ಮುಖ್ಯ ವಿಷಯ (ವಿಜ್ಞಾನ)

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top