Connect with us

Dvgsuddi Kannada | online news portal | Kannada news online

ದಾವಣಗೆರೆ: RTO ಕಚೇರಿಯಲ್ಲಿ ವಾಹನಗಳ ನೋಂದಣಿ ಆರಂಭ

ಪ್ರಮುಖ ಸುದ್ದಿ

ದಾವಣಗೆರೆ: RTO ಕಚೇರಿಯಲ್ಲಿ ವಾಹನಗಳ ನೋಂದಣಿ ಆರಂಭ

ದಾವಣಗೆರೆ : ಜಿಲ್ಲೆಯಲ್ಲಿ ಲಾಕ್‍ಡೌನ್ ಅವಧಿಗೆ ಮುಂಚೆ 31, ಮಾರ್ಚ್ 2020ರ ಅಧಿಕೃತ ಮಾರಟಗಾರರಿಂದ ಮಾರಾಟವಾಗಿ, ತಾತ್ಕಾಲಿಕ ನೋದಣಿಯನ್ನು ಹೊಂದಿ, ಇ-ವಾಹನ್ ಪೋರ್ಟ್‍ನಲ್ಲಿ ನಮೂದಿತವಾಗಿ ನೋಂದಣಿಯಾಗದೆ ಉಳಿದಿರಿರುವ ಭಾರತ್ ಸ್ಟೇಜ್-4 ಮಾಪನದ ಎಲ್ಲಾ ವಾಹನಗಳನ್ನು ಜ.16 ರವರೆಗೆ ನಿಯಮಾನುಸಾರ ನೋಂದಣಿ  ಆರಂಭಗೊಂಡಿದೆ.

ಸರ್ವೊಚ್ಚ ನ್ಯಾಯಲಯದ ಆದೇಶದ ಹಿನ್ನಲೆಯಲ್ಲಿ ಸಾರಿಗೆ ಆಯುಕ್ತರು ಆದೇಶ ಹೊರಡಿಸಿದ್ದು ಅದರಂತೆ ಸಾರ್ವಜನಿಕರು ವಾಹನಗಳ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿರುತ್ತದೆ.  ಜ.16 ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲವೆಂದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top