Connect with us

Dvgsuddi Kannada | online news portal | Kannada news online

ನಾಳೆ ಸಂಜೆ 4 ಗಂಟೆಗೆ ಸಂಪುಟ ವಿಸ್ತರಣೆ ಸಮಾರಂಭ; ನೂತನ 7 ಸಚಿವರ ಪ್ರಮಾಣ ವಚನ

ರಾಜ್ಯ ಸುದ್ದಿ

ನಾಳೆ ಸಂಜೆ 4 ಗಂಟೆಗೆ ಸಂಪುಟ ವಿಸ್ತರಣೆ ಸಮಾರಂಭ; ನೂತನ 7 ಸಚಿವರ ಪ್ರಮಾಣ ವಚನ

ಬೆಂಗಳೂರು : ನಾಳೆ ಸಂಜೆ 04 ಗಂಟೆಗೆ ಸಚಿವ ಸಂಪುಟ ವಿಸ್ತರಣೆ ನಡೆಯಲಿದ್ದು, 7 ನೂತನ ಸಚಿವರು ಸಂಪುಟ ಸೇರ್ಪಡೆಗೊಳ್ಳಲಿದ್ದಾರೆ. ಪ್ರಮಾಣ ವಚನ ಕಾರ್ಯಕ್ರಮಕ್ಕೆ ಸಿಎಂ ಕಾರ್ಯಾಲಯ ರಾಜ್ಯಪಾಲರಿಗೆ 3.50ರಿಂದ 4.30ಕ್ಕೆ ನಡೆಸಲು ಕೋರಿಕೊಂಡಿದೆ. ಇದರೊಂದಿಗೆ ನೂತನ ಸಚಿವರ ಪ್ರಮಾಣ ವಚನಕ್ಕೆ ಸಮಯ ನಿಗದಿಯಾದಂತಾಗಿದೆ.ತುಂಬಾ ದಿನದಿಂದ  ನೆನೆಗುದಿಗೆ ಬಿದ್ದಿದ್ದಂತ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಅಂತೂ ದಿನಾಂಕ ಹಾಗೂ ಸಮಯ ನಿಗದಿಯಾಗಿದೆ. ನಾಳೆ ಸಂಜೆ 3.50 ರಿಂದ 4.30ರೊಳಗೆ ನೂತನ ಸಚಿವರ ಪ್ರಮಾಣ ಪಚನ ಕಾರ್ಯಕ್ರಮ ನಡೆಸಲು ಅವಕಾಶ ನೀಡುವಂತೆ ಸಿಎಂ ಕಾರ್ಯಾಲಯವು ರಾಜ್ಯಪಾಲರಿಗೆ ಪತ್ರದಲ್ಲಿ ಕೋರಿಕೊಂಡಿದೆ.

 

 

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ರಾಜ್ಯ ಸುದ್ದಿ

To Top