Connect with us

Dvgsuddi Kannada | online news portal | Kannada news online

Breaking news : ಮುಂದೂಡಿಕೆಯಾಗಿದ್ದ FDA ಪರೀಕ್ಷೆ ಮರು ನಿಗದಿ; ಫೆ. 28 ರಂದು ಪರೀಕ್ಷೆ

ಪ್ರಮುಖ ಸುದ್ದಿ

Breaking news : ಮುಂದೂಡಿಕೆಯಾಗಿದ್ದ FDA ಪರೀಕ್ಷೆ ಮರು ನಿಗದಿ; ಫೆ. 28 ರಂದು ಪರೀಕ್ಷೆ

ಬೆಂಗಳೂರು: ಪ್ರಶ್ನೆ ಪತ್ರಿಕೆ ಉತ್ತರ ಸೋರಿಕೆಯಾದ ಹಿನ್ನೆಲೆ ಮುಂದೂಡಲಾಗಿದ್ದ ಎಫ್.ಡಿ.ಎ ಪರೀಕ್ಷೆಗೆ ದಿನಾಂಕ ಮರು ನಿಗದಿಯಾಗಿದೆ. ಫೆಬ್ರವರಿ 28ರಂದು ಪರೀಕ್ಷೆ ನಡೆಯಲಿದೆ ಎಂದು ಕೆಪಿಎಸ್‌ಸಿ ಕಾರ್ಯದರ್ಶಿ ಸತ್ಯವತಿ ತಿಳಿಸಿದ್ದಾರೆ.

ಜ. 24ರಂದು ನಿಗಧಿಯಾದ ಎಫ್‌ ಡಿಎ ಪರೀಕ್ಷೆಯ ಉತ್ತರಗಳು  ಸೋರಿಕೆಯಾಗಿತ್ತು. ಹೀಗಾಗಿ ಪರೀಕ್ಷೆಯನ್ನು  ಮುಂದೂಡಲಾಗಿತ್ತು. ಸದ್ಯ ಪರೀಕ್ಷಾ ದಿನಾಂಕ ಮರು ನಿಗಧಿ ಮಾಡಲಾಗಿದ್ದು, ಫೆಬ್ರವರಿ 28ರಂದು ಪರೀಕ್ಷೆ ನಡೆಯಲಿದೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top