Connect with us

Dvgsuddi Kannada | online news portal | Kannada news online

ಯಾವೆಲ್ಲ ರಾಶಿಗೆ ಗುರುಬಲ ಇದೆ..?

ಪ್ರಮುಖ ಸುದ್ದಿ

ಯಾವೆಲ್ಲ ರಾಶಿಗೆ ಗುರುಬಲ ಇದೆ..?

ಈ ವರ್ಷ ದಿನಾಂಕ 22-4-2023 ರಂದು ಬೆಳಗ್ಗೆ 5:15ಕ್ಕೆ ಸರಿಯಾಗಿ ಮೀನ ರಾಶಿಯಿಂದ ಮೇಷ ರಾಶಿಗೆ ಬರುತ್ತಾನೆ. 01-05- 2024ರವರೆಗೆ ಗುರು ಮೇಷ ರಾಶಿಯಲ್ಲಿ ಇರುತ್ತದೆ. ಗುರು ಮೇಷ ರಾಶಿಗೆ ಬಂದ ನಂತರ ವಿಶೇಷ ಬದಲಾವಣೆಗಳು 12 ರಾಶಿಗಳಿಗೆ ಉಂಟಾಗುತ್ತದೆ. ಅದರಲ್ಲಿ ಮುಖ್ಯವಾಗಿ ಮಿಥುನ, ಸಿಂಹ, ತುಲಾ, ಧನು, ಮೀನ- ರಾಶಿ ಅವರಿಗೆ ಗುರುಬಲ ಪ್ರಾಪ್ತವಾಗುತ್ತದೆ.
ಕನ್ಯಾ ರಾಶಿಯವರಿಗೆ ಅಷ್ಟಮ ಗುರು, ವೃಶ್ಚಿಕ ರಾಶಿಯವರಿಗೆ 6ನೇ ಗುರು, ವೃಷಭ ರಾಶಿ ಯವರಿಗೆ ದ್ವಾದಶ ಗುರುವಾಗುತ್ತದೆ.
ಕಟಕ,ಮಕರ,ಕುಂಭ ರಾಶಿಯವರಿಗೆ ಮಾಧ್ಯಮ ಫಲ. ಗುರುಬಲ ಇಲ್ಲದವರು ಗುರು ಶಾಂತಿ ಮಾಡಿಸಬೇಕು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ.

ಕರೆ ಮಾಡಿ ಸೋಮಶೇಖರ್ ಗುರೂಜಿ B.Sc
M.935348 8403
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement

ದಾವಣಗೆರೆ

Advertisement
To Top