Connect with us

Dvgsuddi Kannada | online news portal | Kannada news online

ಡ್ರಗ್ಸ್ ಪ್ರತಿಯೊಬ್ಬರಿಗೂ ಅತ್ಯವಶ್ಯಕ:  ಕಾಂಗ್ರೆಸ್ ಶಾಸಕ ಅಮರೇಗೌಡ ಬಯ್ಯಾಪೂರ್

ಪ್ರಮುಖ ಸುದ್ದಿ

ಡ್ರಗ್ಸ್ ಪ್ರತಿಯೊಬ್ಬರಿಗೂ ಅತ್ಯವಶ್ಯಕ:  ಕಾಂಗ್ರೆಸ್ ಶಾಸಕ ಅಮರೇಗೌಡ ಬಯ್ಯಾಪೂರ್

ಡಿವಿಜಿ ಸುದ್ದಿ, ಕೊಪ್ಪಳ:  ಡ್ರಗ್ಸ್ ಪ್ರತಿಯೊಬ್ಬರಿಗೂ ಅವಶ್ಯಕ  ಎಂದು ಕಾಂಗ್ರೆಸ್ ಶಾಸಕ  ಅಮರೇಗೌಡ  ಬಯ್ಯಾಪೂರ್ ಹೇಳಿದ್ದಾರೆ.

ಸುದ್ದಿಗಾರೊಂಗಿಗೆ ಮಾತನಾಡಿದ ಅವರು, ಡ್ರಗ್ಸ್ ರಾಜರ ಕಾಲದಿಂದಲೂ ಇದೆ. ಇದು ಈಗಿನ ಕಾಲಕ್ಕೆ ಬದಲಾಗಿ ವಿವಿಧ ರೂಪದಲ್ಲಿ ಲಭ್ಯವಾಗುತ್ತಿದೆ. ಡ್ರಗ್ಸ್  ಒಂದು ಅಫೀಮ್, ಇದು ಪ್ರತಿಯೊಬ್ಬ ಮನುಷ್ಯರಿಗೆ ಅಗತ್ಯವಾಗಿದೆ ಎಂದು ಡ್ರಗ್ಸ್ ಮಾಫಿಯಾವನ್ನು ಸಮರ್ಥಿಸಿಕೊಂಡಿದ್ದಾರೆ.

ಇನ್ನು ಕೇವಲ ನಟಿಯರು ಮಾತ್ರ ಡ್ರಗ್ಸ್ ಮಾಫಿಯಾದಲ್ಲಿ ಭಾಗಿಯಲ್ಲ. ಆದರೆ, ಮಾಧ್ಯಮದಲ್ಲಿ ಕೇವಲ ನಟಿಯರ ಹೆಸರು ತೋರಿಸುತ್ತಿರುವುದು ಮನಸಿಗೆ ನೋವು ತಂದಿದೆ. ನಟಿಯರನ್ನು ವಿಚಾರಣೆ, ಶಿಕ್ಷೆಯನ್ನು ಗೌಪ್ಯವಾಗಿ ಕೊಡಲಿ. ಬಂಧನಕ್ಕೆ ಒಳಗಾಗಿರುವ ನಟಿಯರು ಸಮಾಜಕ್ಕೆ ಸಂದೇಶ ಸಾರುವ ಒಳ್ಳೆಯ ಸಿನಿಮಾ ಮಾಡಿದ್ಧಾರೆ ಎಂದಿದ್ದಾರೆ.

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top