Connect with us

Dvgsuddi Kannada | online news portal | Kannada news online

ದಾವಣಗೆರೆ: ಜಿಲ್ಲಾ ಪಂಚಾಯತಿಗೆ ಕ್ಯಾಮೆರಾ, ಟ್ರೈಪಾಡ್ ಒದಗಿಸಲು ಟೆಂಡರ್ ಆಹ್ವಾನ

images 11

ದಾವಣಗೆರೆ

ದಾವಣಗೆರೆ: ಜಿಲ್ಲಾ ಪಂಚಾಯತಿಗೆ ಕ್ಯಾಮೆರಾ, ಟ್ರೈಪಾಡ್ ಒದಗಿಸಲು ಟೆಂಡರ್ ಆಹ್ವಾನ

ದಾವಣಗೆರೆ: ದಾವಣಗೆರೆ ಜಿಲ್ಲಾ ಪಂಚಾಯತ್ ಕಚೇರಿಯ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಐಇಸಿ ವಿಭಾಗದ ಕಾಮಗಾರಿ ವಿಡಿಯೋ, ಪೋಟೋ ದಾಖಲೆ ಮಾಡಲು ಕ್ಯಾಮೆರಾ, ಟ್ರೈಪಾಡ್ ಅವಶ್ಯಕತೆ ಇದೆ. ಸರಬರಾಜು ಮಾಡುವವರು ಅಲ್ಪಾವಧಿ ಟೆಂಡರ್ ಮೂಲಕ ಅರ್ಜಿ ಸಲ್ಲಿಸಬಹುದು. ಆಸಕ್ತಿ ಉಳ್ಳವರು ಜಿಲ್ಲಾ ಪಂಚಾಯತ್ ಕಚೇರಿಯ ಮಹಾತ್ಮಗಾಂಧಿ ನರೇಗಾ ಯೋಜನೆಯ ಐಇಸಿ ವಿಭಾಗದಲ್ಲಿ ಫೆ.06ರೊಳಗೆ ಅರ್ಜಿ ಪಡೆದು ಸೂಕ್ತ ದಾಖಲೆಯೊಂದಿಗೆ ಅರ್ಜಿ ಸಲ್ಲಿಸಬಹುದು.

ಒದಗಿಸಬೇಕಾಗಿರುವ ದಾಸ್ತಾನು;
1)5 ಕ್ಯಾನಾನ್ ಕ್ಯಾಮೆರಾ EOS 1500 D DSLR, 2) 1 ಕ್ಯಾನಾನ್ EOS M50 MarK || DSLR ಹಾಗೂ 3) ಒಂದು ಟ್ರೈಪಾಡ್ ಒದಗಿಸಬೇಕಿದೆ. ಟೆಂಡರ್ ಮೊತ್ತ;3.50 ಲಕ್ಷ ಹಾಗೂ ಇಎಂಡಿ ಮೊತ್ತ: 8,750 ರೂಪಾಯಿ ಗಳಾಗಿದೆ ಎಂದು ಜಿಲ್ಲಾ ಪಂಚಾಯತಿ ಸಿಇಒ ತಿಳಿಸಿದ್ದಾರೆ.

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

ದಾವಣಗೆರೆ

Advertisement
Advertisement Enter ad code here

Title

To Top