ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ಎಜಿಬಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಭರಮಗೌಡ ಪಾಟೀಲ್ ನೇಮಕವಾಗಿದ್ದಾರೆ.
ದಾವಣಗೆರೆ; ಅಡಿಕೆ ದರ ದಿಢೀರ್ ಕುಸಿತ; ನ.24ರ ಕನಿಷ್ಠ, ಗರಿಷ್ಠ ದರ ಎಷ್ಟಿದೆ..?
ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯ ಕಾಯ್ದೆ ಅನ್ವಯ ಹಾಗೂ ಕುಲಪತಿಗಳ ಅನುಮೋದನೆ ಮೇರೆಗೆ, ದಾವಣಗೆರೆ ವಿಶ್ವವಿದ್ಯಾನಿಲಯದ ವ್ಯಾಪ್ತಿಯ ಕಾಲೇಜು ಪ್ರಾಂಶುಪಾಲರ ಜೇಷ್ಠತೆ ಅನುಸಾರ ಎಜಿಬಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಭರಮಗೌಡ ಪಾಟೀಲ್ ದಾವಣಗೆರೆ ವಿಶ್ವವಿದ್ಯಾನಿಲಯ ಸಿಂಡಿಕೇಟ್ ಸದಸ್ಯರನ್ನಾಗಿ ನೇಮಕಗೊಂಡಿದ್ದಾರೆ.
ಇನ್ಮುಂದೆ ದಾವಣಗೆರೆಯಿಂದ ಮಂತ್ರಾಲಯಕ್ಕೆ ಪ್ರತಿನಿತ್ಯ ಎಸಿ ವೋಲ್ವೊ ಬಸ್ ಸೌಲಭ್ಯ; ಸಮಯ, ಮಾರ್ಗ ವಿವರ ಇಲ್ಲಿದೆ..
ದಿನಾಂಕ 30/10/2025 ರಿಂದ ಅನ್ವಯವಾಗುವಂತೆ ಒಂದು ವರ್ಷದ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ನಾಮನಿರ್ದೇಶನಗೊಳಿಸಿದ್ದು , ಇ ಎಸ್, ಕೆ, ಪಿ ವಿದ್ಯಾಪೀಠದ ಅಧ್ಯಕ್ಷ ಆರ್.ಎಸ್ ನಾರಾಯಣಸ್ವಾಮಿ, ಉಪಾಧ್ಯಕ್ಷ ಆರ್ ಎಲ್ ಪ್ರಭಾಕರ್, ಕಾರ್ಯದರ್ಶಿ ಅನಂತರಾಮ ಶೆಟ್ಟಿ ಹಾಗೂ ಖಜಾಂಚಿ ಕಾಸಲ್ ಸತೀಶ್, ಆಡಳಿತಾಧಿಕಾರಿ ಡಾ.ಬಿ ಪಿ ಕುಮಾರ್, ವ್ಯವಸ್ಥಾಪಕರು ಹಾಗೂ ಕಾಲೇಜು ಉಪನ್ಯಾಸಕರ ವರ್ಗ ಎಸ್, ಎ.ಜಿ.ಬಿ ಸಿಬ್ಬಂದಿವರ್ಗ, ವಿದ್ಯಾರ್ಥಿವೃಂದ ಅಭಿನಂದನೆ ಸಲ್ಲಿಸಿದ್ದಾರೆ.
ಶ್ರೀರಾಮ-ಲಕ್ಷ್ಮಣ, ರಾವಣ ಆದರ್ಶ ವ್ಯಕ್ತಿಗಳಲ್ಲ; ಅವರೆಲ್ಲಾ ಕ್ರೂರಿಗಳು; ದಾವಣಗೆರೆಯಲ್ಲಿ ಸಾಹಿತಿ ಬಿ.ಟಿ ಲಲತಾ ನಾಯಕ್



