ದಾವಣಗೆರೆ: ಮಲಿಪಾಲ್ ಎಜುಕೇಷನ್ ಟ್ರಸ್ಟ್ ವತಿಯಿಂದ ಶ್ರೀ ಸೋಮೇಶ್ವರ ವಿದ್ಯಾಲಯ ಹಾಗೂ ಶ್ರೀ ಸೋಮೇಶ್ವರ ರೆಸಿಡೆನ್ಸಿಯಲ್ ಸ್ಕೂಲ್ ನಲ್ಲಿ ವಿವಿಧ ವಿಷಯಗಳ ಶಿಕ್ಷಕ ಹುದ್ದೆಗೆ ಭರ್ತಿಗೆ ಫೆ .11 ರಂದು ಸಂದರ್ಶನ ನಡೆಯಲಿದೆ.
ನರ್ಸರಿ 10, ಇಂಗ್ಲಿಷ್-25, ಪಿಸಿಎಂ 25, ಸಿಬಿಜೆಡ್ 25, ಕನ್ನಡ 25, ಸಮಾಜ ವಿಜ್ಞಾನ 25, ಹಿಂದಿ 25 ಶಿಕ್ಷಕ, ದೈಹಿಕ , ಚಿತ್ರಕಲೆ , ಸಂಗೀತ, ಕಂಪ್ಯೂಟರ್ ತಲಾ ಎರಡು ಹುದ್ದೆ ಭರ್ತಿಗೆ ಸಂದರ್ಶನ ನಡೆಯಲಿದೆ. ನರ್ಸರಿ ಶಿಕ್ಷಕರಿಗೆ ಪ್ರತಿ ತಿಂಗಳು 20 ಸಾವಿರ, ಹೈಸ್ಕೂಲ್ ಶಿಕ್ಷಕರಿಗೆ 30 ಸಾವಿರ, ಪ್ರೈಮರಿ ಶಿಕ್ಷಕರಿಗೆ 22 ಸಾವಿರ, ಇತರೆ ಶಿಕ್ಷಕರಿಗೆ 17 ಸಾವಿರ ನೀಡಲಾಗುವುದು. ಸಂದರ್ಶನವು ಶ್ರೀ ಸೋಮೇಶ್ವರ ವಿದ್ಯಾಲಯ, ಗ್ರಾಮೀಣ ಪೊಲೀಸ್ ಠಾಣೆ ಹತ್ತಿರ, ಹದಡಿ ರಸ್ತೆ, ದಾವಣಗೆರೆ. ಇಮೇಲ್-someshwaravidyalaya@gmail.com. ಹೆಚ್ಚಿನ ಮಾಹಿತಿಗೆ 9844422633, 9844161565, 08192-262482 ಸಂಪರ್ಕಿಸಿ.