ದಾವಣಗೆರೆ: ನ.22 ರಿಂದ 24ರವರೆಗೆ ಕೋಲಾರ ಜಿಲ್ಲೆಯ ಬೈರೇಗೌಡ ನಗರದಲ್ಲಿ ನಡೆಯಲಿರುವ ಬಾಲಕರ ಹಾಗೂ ಬಾಲಕಿಯರ ಕರ್ನಾಟಕ ರಾಜ್ಯ ಕಬಡ್ಡಿ ಚಾಂಪಿಯನ್‌ಶಿಪ್ ನಡೆಯಲಿದೆ.
- ನ.22 ರಿಂದ 24ರ ವರೆಗೆ ಕರ್ನಾಟಕ ರಾಜ್ಯ ಕಬಡ್ಡಿ ಚಾಂಪಿಯನ್ ಶಿಪ್
- ನ. 10 ರಂದು ದಾವಣಗೆರೆ ಜಿಲ್ಲಾ ಕಬಡ್ಡಿ ತಂಡ ಆಯ್ಕೆ
- ಜಿಲ್ಲಾ ಅಮೆಚೂರ್ ಕಬಡ್ಡಿ ಸಂಸ್ಥೆಯಿಂದ ಆಯ್ಕೆ
ಈ ಪಂದ್ಯಾವಳಿಗೆ ದಾವಣಗೆರೆ ಜಿಲ್ಲಾ ಕಬಡ್ಡಿ ತಂಡ ಆಯ್ಕೆ ಪ್ರಕ್ರಿಯೆ, ನ. 10 ( ಭಾನುವಾರ) ಮಧ್ಯಾಹ್ನ 3 ಗಂಟೆಗೆ ನಗರದ ಸ್ಟೇಡಿಯಂನ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ. ಜಿಲ್ಲಾ ಅಮೆಚೂರ್ ಕಬಡ್ಡಿ ಸಂಸ್ಥೆಯಿಂದ ಆಯ್ಕೆ ನಡೆಸಲಿದೆ. ವಿವರಕ್ಕೆ ಸಂಪರ್ಕಿಸಿ : ಮೊ. 6363118501, 9972049306 ಸಂಪರ್ಕಿಸಿ



