ದಾವಣಗೆರೆ: ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ವತಿಯಿಂದ ಪೆಟ್ರೋಲಿಯಂ ರಿಟೇಲ್ ಮಳಿಗೆ ಮಾರಾಟಗಾರರಿಗಾಗಿ ಮಾಜಿ ಸೈನಿಕರಿಂದ ಅರ್ಜಿ ಆಹ್ವಾನಿಸಲಾಗಿದೆ.ಆಸಕ್ತ ಅರ್ಹ ಮಾಜಿ ಸೈನಿಕರು ಅಕ್ಟೋಬರ್ 17 ರೊಳಗಾಗಿ ಡಿಫೆನ್ಸ್ ವರ್ಗದಡಿಯಲ್ಲಿ ವೆಬ್ ಸೈಟ್ ವಿಳಾಸ https://www.petrolpumpdealerchayan.in/petrol-2023/index.php/advertisemsnts-list?sd-id=MjUw ರಲ್ಲಿ ಅರ್ಜಿಯನ್ನು ಸಲ್ಲಿಸಬಹುದು.ಹೆಚ್ಚಿನ ಮಾಹಿತಿಗಾಗಿ ರೀಟೇಲ್ ಸೇಲ್ಸ್, ಬೆಂಗಳೂರು ಮುಖ್ಯ ವ್ಯವಸ್ಥಾಪಕ ಪ್ರೇಮ್‍ಜಿತ್. ಪಿ, ಮೊ. ನಂ. 9447498234 ಗೆ ಸಂಪರ್ಕಿಸಲು ಶಿವಮೊಗ್ಗ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.
ದಾವಣಗೆರೆ: ಇಂದಿನ ರಾಶಿ ಅಡಿಕೆ ಗರಿಷ್ಠ ಬೆಲೆ 47 ಸಾವಿರ; ಕನಿಷ್ಠ ಬೆಲೆ 40 ಸಾವಿರ…!!!



