Connect with us

Dvgsuddi Kannada | online news portal | Kannada news online

ದಾವಣಗೆರೆ ರಾಮಲಿಂಗೇಶ್ವರ ಕಾರ್ಣಿಕ; ಕಾರ್ಮೋಡ ಕವಿದಾವೋ, ಗಗನದಿಂದ ಮುತ್ತು‌ ಸುರಿದಾವೋ… ಅಂತರಂಗದ ಹಕ್ಕಿ ಹಾರಿತೋ..!

ದಾವಣಗೆರೆ

ದಾವಣಗೆರೆ ರಾಮಲಿಂಗೇಶ್ವರ ಕಾರ್ಣಿಕ; ಕಾರ್ಮೋಡ ಕವಿದಾವೋ, ಗಗನದಿಂದ ಮುತ್ತು‌ ಸುರಿದಾವೋ… ಅಂತರಂಗದ ಹಕ್ಕಿ ಹಾರಿತೋ..!

ದಾವಣಗೆರೆ: ಜಿಲ್ಲೆಯ ರಾಮಲಿಂಗೇಶ್ವರ ಮಠದ ಹಾಲಸ್ವಾಮೀಜಿ ಮುಳ್ಳುಗದ್ದಿ ಉತ್ಸವದ ಕಾರ್ಣಿಕ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಕಾರ್ಮೋಡ ಕವಿದಾವೋ, ಗಗನದಿಂದ ಮುತ್ತು‌ ಸುರಿದಾವೋ. ಅಂತರಂಗದ ಹಕ್ಕಿ ಹಾರಿತೋ ಎಂದು ನುಡಿದ್ದಾರೆ. ಹರನಹಳ್ಳಿ-ಕೆಂಗಾಪುರ ರಾಮಲಿಂಗೇಶ್ವರದ ಮುಳ್ಳುಗದ್ದಿಗೆ ಉತ್ಸವದಲ್ಲಿ ಕಾರ್ಣಿಕ ನುಡಿಯಲಾಗಿದೆ. ಮುಂದಿನ ದಿನಗಳಲ್ಲಿ ಕಷ್ಟದ ದಿನಗಳು ಬರಲಿದ್ದು, ಈ ಬಾರಿಯೂ ಅಧಿಕ ಮಳೆಯಿಂದ ಹಾನಿಯಾಗುವ ಸೂಚನೆಯನ್ನು ಶ್ರೀ ಹಾಲಸ್ವಾಮಿ ನೀಡಿದ್ದಾರೆ. ಈ ಕಾರ್ಣಿಕ ಸುಳ್ಳಾಗಿಲ್ಲ ಎಂಬುವುದು ಇಲ್ಲಿನ ಭಕ್ತರ ನಂಬಿಕೆಯಾಗಿದೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top