Connect with us

Dvgsuddi Kannada | online news portal | Kannada news online

ದಾವಣಗೆರೆ: ಕೊಂಡಜ್ಜಿ ಸುತ್ತಮುತ್ತ ಹಾಲಿಕಲ್ಲು ಸಹಿತ ಭಾರೀ ಮಳೆ

ದಾವಣಗೆರೆ

ದಾವಣಗೆರೆ: ಕೊಂಡಜ್ಜಿ ಸುತ್ತಮುತ್ತ ಹಾಲಿಕಲ್ಲು ಸಹಿತ ಭಾರೀ ಮಳೆ

ದಾವಣಗೆರೆ: ಜಿಲ್ಲೆಯ ಹರಿಹರ ತಾಲ್ಲೂಕಿನ ಕೊಂಡಜ್ಜಿ ಗ್ರಾಮದ ಸುತ್ತಮುತ್ತ ಗುಡುಗು,‌ ಸಿಡಿಲು, ಗಾಳಿ, ಹಾಲಿಕಲ್ಲು ಸಹಿತ ಭಾರೀ ಮಳೆಯಾಗಿದೆ. ಬಿಸಿಲಿನ ತಾಪಮಾನಕ್ಕೆ ಸಂಜೆಯ ಮಳೆ ತಂಪೆರೆದಿದೆ. ಕೊಂಡಜ್ಜಿ ಗ್ರಾಮದ ಸುತ್ತಲಿನ ಬುಳ್ಳಾಪುರ, ಕೆಂಚನಹಳ್ಳಿ ಸಹಿತ ಸುತ್ತಲಿನ ಗ್ರಾಮದಲ್ಲಿ ಮಳೆಯಾಗಿದೆ. ಈ ಮೂಲಕ ಯುಗಾದಿ ಹಬ್ಬದ ಹೊಸ ವರ್ಷದಂದು ಹೊಸ ಮಳೆ ಸುರಿದಿದೆ.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top