Connect with us

Dvgsuddi Kannada | online news portal | Kannada news online

ದಾವಣಗೆರೆ: ನಗರದ ಬಹುತೇಕ ಪ್ರದೇಶದಲ್ಲಿಂದು ವಿದ್ಯುತ್ ಇರಲ್ಲ..!

ದಾವಣಗೆರೆ

ದಾವಣಗೆರೆ: ನಗರದ ಬಹುತೇಕ ಪ್ರದೇಶದಲ್ಲಿಂದು ವಿದ್ಯುತ್ ಇರಲ್ಲ..!

ದಾವಣಗೆರೆ: ದಾವಣಗೆರೆ ನಗರ ಉಪವಿಭಾಗ-2 ರ ವ್ಯಾಪ್ತಿಯ 66/11ಕೆವಿ ದಾವಣಗೆರೆ/ಅವರಗೆರೆ/ ಯರಗುಂಟೆ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರುಡುವ ಎಫ್13-ಆನೆಕೊಂಡ, ಎಫ್14-ಮಹಾವೀರ, ಎಫ್15-ರವಿ ,ಎಫ್18-ದುರ್ಗಾಂಬಿಕಾ, ಎಫ್11-ಎಲ್‍ಎಫ್1, ಎಫ್04-ಬಿ.ಟಿಎಫ್15-ಕಮರ್ಷಿಯಲ್, ಎಫ್06-ಶಿವಾಲಿ, ಎಫ್19-ಎಸ್.ಟಿ.ಪಿ, ಹಾಗು ಎಫ್16-ಗೋಶಾಲೆ ಮಾರ್ಗಗಳ ವ್ಯಾಪ್ತಿಯಲ್ಲಿ ತುರ್ತು ನಿರ್ವಹಣಾ ಕಾಮಗಾರಿ & ಸ್ಮಾರ್ಟ್‍ಸಿಟಿ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಇಂದು (ಫೆ.05) ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಎಫ್13-ಆನೆಕೊಂಡ ಫೀಡರ್ ವ್ಯಾಪ್ತಿಯ ಶೇಖರಪ್ಪ ನಗರ ಮಸೀದಿ ಹಿಂಭಾಗ, ರಂಭಾಪುರಿರಸ್ತೆ, ಮಹಾವೀರ ಭವನ, ಆರ್‍ಎಮ್‍ಸಿ ಲಿಂಕ್‍ರಸ್ತೆ, ಗುಜರಿ ಲೈನ್, ಬಂಬೂಬಜಾರ್, ಬಿ.ಟಿ ಲೇಔಟ್, ಎಲ್‍ಬಿಎಸ್ ನಗರ, ಆನೆಕೊಂಡ, ಇಮಾಂನಗರ, ಬಿಡಿಓಆಪೀಸ್, ಸುತ್ತಮುತ್ತ ಹಾಗೂ ಇತರೆ ಪ್ರದೇಶಗಳು.
ಎಫ್14-ಮಹಾವೀರ ಫೀಡರ್ ವ್ಯಾಪ್ತಿಯ ಟಿ.ಸಿ ಲೇಔಟ್, ಎಲ್‍ಐಸಿ ಆಫೀಸ್, ಕೆಆರ್‍ರಸ್ತೆ, ಜಗಳೂರು ಬಸ್‍ಸ್ಟಾಪ್, ಅರಳೀಮರ ಸರ್ಕಲ್, ನೂರಾನಿ ಆಟೋಸ್ಟ್ಯಾಂಡ್, ವೆಂಕಟೇಶ್ವರ ದೇವಸ್ಥಾನದ ಪಕ್ಕ, ಆನೆಕೊಂಡ ಹೊಸ ಲೇಔಟ್, ಉರ್ದು ಸ್ಕೂಲ್ ಹಿಂಭಾಗ, ಅಜಾದ್‍ನಗರ 10 ರಿಂದ 16ನೇ ಕ್ರಾಸ್‍ವರೆಗೆ, ಅಕ್ಸ ಮಸೀದಿ ಹಿಂಭಾಗ, ಬೀಡಿ ಲೇಔಟ್, ಅಜಾದ್‍ನಗರ ಪೆÇಲೀಸ್ ಸ್ಟೇಷನ್, ಹೆಗಡೆ ನಗರ, ರಜಾವುಲ್ಲಾ ಮುಸ್ತಾಫ ನಗರ ಸ್ವಲ್ಪಭಾಗ, ಅಮ್ಮಜಾನ್, ಬಾಬಾಜಾನ್, ಜೋಗಲ್‍ಬಾಬಾ ಲೇಔಟ್, ಮಾಗನಹಳ್ಳಿ ರಸ್ತೆ ಹಳ್ಳದವರೆಗೆ, ಕೆಆರ್‍ರಸ್ತೆ, ಜಗಳೂರು ಬಸ್‍ಸ್ಟ್ಯಾಂಡ್, ಜಗಳೂರು ರಸ್ತೆ ಎಆರ್‍ಬಿ ಮಿಲ್, ಚಾಮರಾಜಪೇಟೆ, ವಾಟರ್‍ಟ್ಯಾಂಕ್, ಎಸ್‍ಎಸ್‍ಆಸ್ಪತ್ರೆ, ಅರಳೀಮರದ ಸರ್ಕಲ್, ಬೇತೂರ್‍ರಸ್ತೆ, ಚರ್ಚ್‍ರಸ್ತೆ, ಮುನ್ಸಿಪಲ್‍ಕಾಲೇಜ್, ಕೊಹಿನೂರ್ ಹೋಟೆಲ್ ಹಿಂಭಾಗ, ಮಾಗನಹಳ್ಳಿ ರಸ್ತೆ, ಹಾಸಬಾವಿ ಸರ್ಕಲ್, ಮಿಲ್ಲತ್ ಸ್ಕೂಲ್ ಸುತ್ತಮುತ್ತ ಹಾಗೂ ಇತರೆ ಪ್ರದೇಶಗಳು.

ಎಫ್15-ರವಿ ಫೀಡರ್ ವ್ಯಾಪ್ತಿಯ ಆವರಗೆರೆ ವಿದ್ಯುತ್ ಉಪಕೇಂದ್ರದಿಂದ ಪಿ.ಬಿ ರಸ್ತೆ ರವಿ ಮಿಲ್ ಎದುರುಗಡೆ, ರೈಲ್ವೇ ಅಂಡರ್‍ಬ್ರಿಡ್ಜ್ ಹತ್ತಿರ, ಎಪಿಎಮ್‍ಸಿ ಆವರಣ, ಶೇಖರಪ್ಪ ನಗರ ‘ಬಿ’ ಬ್ಲಾಕ್ ಒಳಗಡೆ, ಭಾರತ್ ಕಾಲೋನಿ ಗೇಟ್ ಹತ್ತಿರ, ಸುತ್ತಮುತ್ತ ಹಾಗೂ ಇತರೆ ಪ್ರದೇಶಗಳು.
ಎಫ್18-ದುರ್ಗಾಂಬಿಕಾ 11ಕೆವಿಫೀಡರ್ ವ್ಯಾಪ್ತಿಯ ಎಮ್‍ಬಿ ಕೇರಿ, ಹೊಂಡದ ಸರ್ಕಲ್ ಸುತ್ತಮುತ್ತ, ಕಾಯಿಪೇಟೆ, ಜಾಲಿನಗರ, ಟೀಚರ್ ಕಾಲೋನಿ, ಶಿವಾಜಿ ನಗರ, ಶಿವಾಜಿ ಸರ್ಕಲ್, ಚಲುವಾದಿ ಕೇರಿ, ಇಡಬ್ಲ್ಯೂಎಸ್ ಕಾಲೋನಿ, ಹಳೇಪೇಟೆ, ಬಾರ್‍ಲೈನ್‍ರಸ್ತೆ, ಹಾಗೂ ಇತರೆ ಪ್ರದೇಶಗಳು.
ಎಫ್04-ಬಿ.ಟಿ ಫೀಡರ್ ವ್ಯಾಪ್ತಿಯ ರೆಹಮಾನ್‍ರಸ್ತೆ, ಮಂಡಕ್ಕಿ ಭಟ್ಟಿ 1ನೇ ಕ್ರಾಸ್‍ನಿಂದ 10ನೇ ಕ್ರಾಸ್‍ವರೆಗೆ, ರಿಂಗ್‍ರಸ್ತೆ, ಸಿದ್ದರಾಮೇಶ್ವರ ಬಡಾವಣೆ, ಕಾರ್ಲಮಾರ್ಕ್ಸ್ ನಗರ, ದೇವರಾಜ್ ಕ್ವಾರ್ಟಸ್(ಬೇತೂರ್‍ರಸ್ತೆ) ಸುತ್ತಮುತ್ತ ಹಾಗೂ ಇತರೆ ಪ್ರದೇಶಗಳು.
ಎಫ್11-ಎಲ್‍ಎಫ್1 ಫೀಡರ್ ವ್ಯಾಪ್ತಿಯ ಮಂಡಿಪೇಟೆ, ಅಶೋಕ ಟಾಕೀಸ್, ಬಿನ್ನಿ ಕಂಪನಿ ರಸ್ತೆ, ಮಹಾವೀರ, ಕೆಆರ್ ರಸ್ತೆ, , ಗಡಿಯಾರ ಕಂಬ, ಬಿಟಿ ಗಲ್ಲಿ, ಬೆಳ್ಳೂಡಿ ಗಲ್ಲಿ, ಇಸ್ಲಾಂಪೇಟೆ, ಹೆರಿಗೆ ಆಸ್ಪತ್ರೆ, ಪೆÇೀಸ್ಟ್‍ಆಫೀಸ್, ರೈಲ್ವೇ ಸ್ಟೇಷನ್, ವಿಜಯಲಕ್ಷ್ಮೀ ರಸ್ತೆ ಸ್ವಲ್ಪ ಭಾಗ, ವಸಂತ ಟಾಕೀಸ್ ಸ್ವಲ್ಪಭಾಗ ಹಾಗೂ ಇತರೆ ಪ್ರದೇಶಗಳು.

ಎಫ್15-ಕಮರ್ಷಿಯಲ್ ಫೀಡರ್ ವ್ಯಾಪ್ತಿಯ ಹಗೆದಿಬ್ಬ ಸರ್ಕಲ್, ಗಾಂಧಿನಗರ ಅಂಬೇಡ್ಕರ್ ಸರ್ಕಲ್, ಮಹಾರಾಜ ಪೇಟೆ, ಬಸವರಾಜ ಪೇಟೆ, ಚೌಕಿಪೇಟೆ, ವಿಜಯಲಕ್ಷ್ಮೀ ರಸ್ತೆ, ದೊಡ್ಡಪೇಟೆ, ಕಾಳಿಕಾದೇವಿ ರಸ್ತೆ, ಎಸ್‍ಕೆಪಿ ರಸ್ತೆ, ಹಳೇಪೇಟೆ ವೀರಭದ್ರೇಶ್ವರ ದೇವಸ್ಥಾನದ ಸುತ್ತಮುತ್ತ ಹಾಗೂ ಇತರೆ ಪ್ರದೇಶಗಳು.
ಎಫ್06-ಶಿವಾಲಿ ಫೀಡರ್ ವ್ಯಾಪ್ತಿಯ ಭಾಷನಗರ 1 ರಿಂದ 17ನೇ ಕ್ರಾಸ್, ರಿಂಗ್‍ರಸ್ತೆ, ಶಿವನಗರ ಸ್ವಲ್ಪ ಭಾಗ, ಮಿಲ್ಲತ್ ಕಾಲೋನಿ, ಬೀಡಿ ಲೇಔಟ್, ರಜಾವುಲ್ಲಾ ಮುಸ್ತಾಫ ನಗರ, ರಜಾಕ್ ಸರ್ಕಲ್, ಸುತ್ತಮುತ್ತ ಬೀಡಿ ಲೇಔಟ್, ಶಿವನಗರ, ರಜಾವುಲ್ಲಾ ಮುಸ್ತಾಫ್ ನಗರ, ಇಎಸ್‍ಐಆಸ್ಪತ್ರೆ ಹಿಂಭಾಗ ಹಾಗೂ ಮುಂಭಾಗ, ಭಾಷನಗರ ಮುಖ್ಯರಸ್ತೆ ಸುತ್ತಮುತ್ತ ಹಾಗೂ ಇತರೆ ಪ್ರದೇಶಗಳು.
ಎಫ್19-ಎಸ್.ಟಿ.ಪಿ ಫೀಡರ್ ವ್ಯಾಪ್ತಿಯ ಎಸ್.ಟಿ.ಪಿ. ಸುತ್ತಮುತ್ತ ಹಾಗೂ ಇತರೆ ಪ್ರದೇಶಗಳು.

ಎಫ್16-ಗೋಶಾಲೆ ಫೀಡರ್: ಗೋಶಾಲೆ, ಪಿ.ಬಿ ರಸ್ತೆ, ರವಿ ಮಿಲ್‍ಕ್ವಾರ್ಟಸ್, ಮಹೀಂದ್ರಾ ಶೋ ರೂಂ ಹತ್ತಿರ ಇರುವ ವರ್ಕ್‍ಷಾಪ್‍ಗಳು, ಕಾಮತ್ ಹೋಟೆಲ್ ಅಕ್ಕಪಕ್ಕ, ಸುಭಾಷ್ ರಿಪ್ರೆಶ್‍ಮೆಂಟ್ ಸುತ್ತಮುತ್ತ ಹಾಗೂ ಇತರೆ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top