ಚನ್ನಗಿರಿ: ವಿದ್ಯುತ್ ಉಪ ಕೇಂದ್ರದ ನಿರ್ವಹಣಾ ಕಾಮಗಾರಿಯನ್ನು ಇಂದು (ಆ. 16) ಕೈಗೊಂಡಿದ್ದು, ಬೆಳಿಗ್ಗೆ 9ರಿಂದ/ಸಂಜೆ 5.30 ವರೆಗೆ ಈ ಕಳಗಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಹರೋನಹಳ್ಳಿ, ಹೊನ್ನೇಬಾಗಿ, ಮುದಿಗೆರೆ, ಮಾವಿನಹೊಳೆ, ಅಜ್ಜಿಹಳ್ಳಿ ಗ್ರಾಮಗಳ ವಿದ್ಯುತ್ ಮಾರ್ಗದ ವ್ಯಾಪ್ತಿಗೆ ಒಳಪಡುವ ಎಲ್ಲ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಸಂತೇಬೆನ್ನೂರು ಉಪಸ್ಥಾವರ ವ್ಯಾಪ್ತಿಯಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವ ಕಾರಣ, ಆ.16 ರಂದು ಬೆಳಿಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಸಂತೇಬೆನ್ನೂರು,ಸಿದ್ಧನಮಠ, ಕಾಕನೂರು, ಬೆಳ್ಳಿಗನೂಡು, ಹಿರೇಕೋಗಲೂರು,ಚಿಕ್ಕುಡ, ಅರಳಿಕಟ್ಟೆ, ತಣಿಗೆರೆ, ಚಿಕ್ಕಬೆನ್ನೂರು, ದೊಡ್ಡಮಲ್ಲಾಪುರ, ದೊಡ್ಡಬ್ಬಿಗೆರೆ, ಕಸ್ತೂರಬಾ ಗ್ರಾಮ, ಮರಡಿ, ತೋಪೇನಹಳ್ಳಿ, ಮೆದಿಕೆರೆ,ಕೊಂಡದಹಳ್ಳಿ, ಕುಳೇನೂರು, ದೊಡ್ಡರಿಕಟ್ಟೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ



