ದಾವಣಗೆರೆ: 66/11 ಕೆವಿ ದಾವಣಗೆರೆ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರುಡುವ ಮಾರ್ಗದ ವ್ಯಾಪ್ತಿಯಲ್ಲಿ ತುರ್ತು ಕಾಮಗಾರಿಯನ್ನು ನಿರ್ವಹಿಸಬೇಕಾಗಿರುವುದರಿಂದ ಆಗಸ್ಟ್ 2 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ವ್ಯತ್ಯಯ ಉಂಟಾಗಲಿದೆ.
ಫಿಶ್ ಮಾರ್ಕೆಟ್ (ಮಗನಹಳ್ಳಿರೋಡ್) , ಜೋಗಲ್ಬಾಬಾಲೇಔಟ್ , ಮುಸ್ತಫಾನಗರ ಹಾಗೂ ಇತರೆ ಪ್ರದೇಶಗಳು, ಮಂಡಿಪೇಟೆ ರೋಡ್ ,ಬಿನ್ನಿ ಕಂಪನಿ ರೋಡ್ , ಮಹಾವೀರರೋಡ್ , ವಿಜಯಲಕ್ಷ್ಮಿರೋಡ್ , ಎಂ.ಜಿ ರೋಡ್ , ಗಡಿಯಾರಕಂಬ ಹಾಗೂ ಇತರೆ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.