Connect with us

Dvgsuddi Kannada | online news portal | Kannada news online

ಮೆಕ್ಕೆಜೋಳ ಬೆಳೆ ಪರಿಹಾರ 5 ಸಾವಿರ ತಲುಪದ ರೈತರು ಈ ನಂಬರ್ ಗೆ ಕಾಲ್ ಮಾಡಿ

ಪ್ರಮುಖ ಸುದ್ದಿ

ಮೆಕ್ಕೆಜೋಳ ಬೆಳೆ ಪರಿಹಾರ 5 ಸಾವಿರ ತಲುಪದ ರೈತರು ಈ ನಂಬರ್ ಗೆ ಕಾಲ್ ಮಾಡಿ

ದಾವಣಗೆರೆ :  2020-21ನೇ ಸಾಲಿನಲ್ಲಿ ಕೋವಿಡ್-19 ಲಾಕ್‍ಡೌನ್ ಸಮಸ್ಯೆಯಿಂದಾಗಿ ಸಂಕಷ್ಟಕ್ಕೆ ಒಳಗಾಗಿದ್ದ ಮುಸುಕಿನಜೋಳ ಬೆಳೆದ ಜಿಲ್ಲೆಯ ರೈತರಿಗೆ ಸರ್ಕಾರವು ಆರ್ಥಿಕ ನೆರವು ಘೋಷಿಸಿದ್ದು,  ಪ್ರತಿ ರೈತರಿಗೆ ರೂ. 5000/-ಗಳನ್ನು ಸಂಬಂಧಿಸಿದ ರೈತರ ಖಾತೆಗಳಿಗೆ ವರ್ಗಾಯಿಸಲಾಗಿದೆ. ಆದರೂ ಸಹ ಬೆಳೆ ಸಮೀಕ್ಷೆಯಲ್ಲಿ ಬೆಳೆ ನಮೂದಾಗಿ ಖಾತೆಗಳಿಗೆ ಹಣ ಜಮೆಯಾಗದ ರೈತರ ಅನುಕೂಲಕ್ಕಾಗಿ ಜಂಟಿ ಕೃಷಿ ನಿರ್ದೇಶಕರು, ದಾವಣಗೆರೆ ಕಚೇರಿಯಲ್ಲಿ ಸಹಾಯವಾಣಿಯನ್ನು ಪ್ರಾರಂಭಿಸಲಾಗಿದ್ದು, ರೈತರು ಮೊಬೈಲ್ ಸಂಖ್ಯೆ : 8277928938 ಇದಕ್ಕೆ ಕರೆ ಮಾಡಿ ವಿವರಗಳನ್ನು ಪಡೆಯಬಹುದೆಂದು ಕೃಷಿ ಇಲಾಖೆ ಪ್ರಕಟಣೆ ತಿಳಿಸಿದೆ.

 

 

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top
(adsbygoogle = window.adsbygoogle || []).push({});