Connect with us

Dvgsuddi Kannada | online news portal | Kannada news online

ದಾವಣಗೆರೆ ಮಹಾನಗರ ಪಾಲಿಕೆ ಉಪ ಚುನಾವಣೆ; ಸಿದ್ದಗಂಗಾ ಶಾಲೆಯಿಂದ ಮತದಾನ ಕೇಂದ್ರಗಳ ಬದಲಾಣೆ

ದಾವಣಗೆರೆ

ದಾವಣಗೆರೆ ಮಹಾನಗರ ಪಾಲಿಕೆ ಉಪ ಚುನಾವಣೆ; ಸಿದ್ದಗಂಗಾ ಶಾಲೆಯಿಂದ ಮತದಾನ ಕೇಂದ್ರಗಳ ಬದಲಾಣೆ

ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ ವಾರ್ಡ್ ಸಂಖ್ಯೆ-37 ರ ಉಪ ಚುನಾವಣೆಯ ಸಂಬಂಧ ವಾರ್ಡ್‍ನಲ್ಲಿರುವ ಮತಗಟ್ಟೆ ಸಂಖ್ಯೆ-312 ಸಿದ್ದಗಂಗಾ ಸಂಯುಕ್ತ ಫ್ರೌಡಶಾಲೆ ದಾವಣಗೆರೆ ಮತದಾನ ಕೇಂದ್ರವನ್ನು ಕಾರ್ಯನಿರ್ವಾಹಕ ಇಂಜಿನಿಯರ್(ವಿ)ರವರ ಕಚೇರಿ ಕೆ.ಪಿ.ಟಿ.ಸಿ.ಎಲ್ ಸ್ಟೇಡಿಯಂ ಹತ್ತಿರ ಕೆ.ಟಿ.ಜೆ.ನಗರ ರೂಂ.ನಂ.03 ದಾವಣಗೆರೆ ಇಲ್ಲಿಗೆ ಬದಲಾವಣೆ ಮಾಡಲಾಗಿದೆ.

ಮತಗಟ್ಟೆ ಸಂಖ್ಯೆ-313 ಸಿದ್ದಗಂಗಾ ಸಂಯುಕ್ತ ಫ್ರೌಡಶಾಲೆ ದಾವಣಗೆರೆ ಇಲ್ಲಿಂದ ಬದಲಾವಣೆ ಮಾಡಲಾದ ಹೊಸ ಮತದಾನ ಕೇಂದ್ರವನ್ನು ಕಾಮ್ರೇಡ್ ಲೇನಿನ್ ಹಿರಿಯ ಪ್ರಾಥಮಿಕ ಪಾಠಶಾಲೆ ರೂಂ.ನಂ.1 ನಿಟುವಳ್ಳಿ ದಾವಣಗೆರೆ ಇಲ್ಲಿಗೆ ಬದಲಾವಣೆ ಮಾಡಲಾಗಿದೆ.

ಮತಗಟ್ಟೆ ಸಂಖ್ಯೆ-314 ಸಿದ್ದಗಂಗಾ ಸಂಯುಕ್ತ ಫ್ರೌಡಶಾಲೆ ದಾವಣಗೆರೆ ಇಲ್ಲಿಂದ ಬದಲಾವಣೆ ಮಾಡಲಾದ ಹೊಸ ಮತದಾನ ಕೇಂದ್ರವನ್ನು ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ರೂಂ.ನಂ.1 ಡಾಂಗೆ ಪಾರ್ಕ್ ಹತ್ತಿರ ದಾವಣಗೆರೆ ಇಲ್ಲಿಗೆ ಬದಲಾವಣೆ ಮಾಡಲಾಗಿದೆ.

ಮತಗಟ್ಟೆ ಸಂಖ್ಯೆ-315 ಸಿದ್ದಗಂಗಾ ಸಂಯುಕ್ತ ಫ್ರೌಡಶಾಲೆ ದಾವಣಗೆರೆ ಇಲ್ಲಿಂದ ಬದಲಾವಣೆ ಮಾಡಲಾದ ಹೊಸ ಮತದಾನ ಕೇಂದ್ರವನ್ನು ಕಾಮ್ರೇಡ್ ಲೇನಿನ್ ಹಿರಿಯ ಪ್ರಾಥಮಿಕ ಪಾಠಶಾಲೆ ರೂಂ.ನಂ.2 ನಿಟುವಳ್ಳಿ ದಾವಣಗೆರೆ ಇಲ್ಲಿಗೆ ಮತದಾನ ಕೇಂದ್ರಗಳನ್ನು ಬದಲಾವಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top