Connect with us

Dvgsuddi Kannada | online news portal | Kannada news online

ದಾವಣಗೆರೆ: ಕುರುವತ್ತಿ ಬಸವೇಶ್ವರ ರಥೋತ್ಸವ ಪಾದಯಾತ್ರೆ ರದ್ದು

ದಾವಣಗೆರೆ

ದಾವಣಗೆರೆ: ಕುರುವತ್ತಿ ಬಸವೇಶ್ವರ ರಥೋತ್ಸವ ಪಾದಯಾತ್ರೆ ರದ್ದು

ದಾವಣಗೆರೆ: ಮಾ. 13ರಂದು ನಡೆಯುವ ಕುರುವತ್ತಿ ಬಸವೇಶ್ವರ ರಥೋತ್ಸವ ಹಿನ್ನೆಲೆ ದಾವಣಗೆರೆಯಿಂದ ಆಯೋಜಿಸಲಾಗುತ್ತಿದ್ದ ಪಾದಯಾತ್ರೆಯನ್ನು ಕೊರೊನಾ ಕಾಟರಣದಿಂದ ರದ್ದುಗೊಳಿಸಲಾಗಿದೆ.

ಈ ಬಗ್ಗೆ ಪಾದಯಾತ್ರೆ ಸೇವಾ ಸಮಿತಿ ಮಾಹಿತಿ ನೀಡಿದ್ದು, ಪ್ರತಿ ವರ್ಷ ಪಾದಯಾತ್ರೆ ಯಲ್ಲಿ 4 ಸಾವಿರ ಭಕ್ತರು ಪಾಲ್ಗೊಳ್ಳುತ್ತಿದ್ದರು. ಪಾದಯಾತ್ರೆ ಮಾ. 11ರಿಂದ ಪ್ರಾರಂಭವಾಗಬೇಕಿತ್ತು.ಆದರೆ, ಕೊರೊನಾ ಕಾರಣದಿಂದ ಸಮಿತಿ ಪಾದಯಾತ್ರೆ ರದ್ದುಗೊಳಿಸಿದೆ. ಭಕ್ತರು ವೈಯಕ್ತಿಕವಾಗಿ ಪಾದಯಾತ್ರೆ ಹೋಗಬಹುದು. ಅನ್ನ ಸಂತರ್ಪಣೆ ರದ್ದು ಪಡಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ ಸತ್ಯನಾರಾಯಣ ಸುದ್ದಿಗೋಷ್ಠಿಯಲ್ಲಿ ಹೇಳಿದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top
(adsbygoogle = window.adsbygoogle || []).push({});