Connect with us

Dvgsuddi Kannada | online news portal | Kannada news online

ದಾವಣಗೆರೆ; ಮತದಾನ ಮಾಡಿ, ಕುಟುಂಬದೊಂದಿಗೆ ಉತ್ತಮ ಸೆಲ್ಫಿ ಕಳುಹಿಸಿ ಬಹುಮಾನ ಗೆಲ್ಲಿ….!

ಪ್ರಮುಖ ಸುದ್ದಿ

ದಾವಣಗೆರೆ; ಮತದಾನ ಮಾಡಿ, ಕುಟುಂಬದೊಂದಿಗೆ ಉತ್ತಮ ಸೆಲ್ಫಿ ಕಳುಹಿಸಿ ಬಹುಮಾನ ಗೆಲ್ಲಿ….!

ದಾವಣಗೆರೆ: ವಿಧಾನಸಭೆಗೆ ಮೇ 10 ರಂದು ನಡೆಯುವ ಮತದಾನದಲ್ಲಿ ಕುಟುಂಬ, ಸ್ನೇಹಿತರೊಂದಿಗೆ ಮತದಾನ ಮಾಡಿ, ತೋರು ಬೆರಳಿಗೆ ಹಾಕಿದಶಾಯಿ ತೋರಿಸಿ ಉತ್ತಮ ಸೆಲ್ಪಿ ಕಳುಹಿಸಿದವರಿಗೆ ಬಹುಮಾನ ವಿತರಿಸಲಾಗುವುದು ಎಂದು ಜಿಲ್ಲಾ ಪಂಚಾಯತ್ ಸಿಇಒ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷ ಸುರೇಶ್ ಇಟ್ನಾಳ್‌ ತಿಳಿಸಿದ್ದಾರೆ.

ಸೆಲ್ಫಿಕಳುಹಿಸಬೇಕಾದ ಮೊಬೈಲ್ ಸಂಖ್ಯೆ : ಜಗಳೂರು ಕ್ಷೇತ್ರದ ಮತದಾರರು ಮೊ.ನಂ. 9743666064, ಹರಿಹರ ಕ್ಷೇತ್ರ ಮತದಾರರು ಮೊ.ನಂ.7353880396, – ದಾವಣಗೆರೆ ಉತ್ತರ ಕ್ಷೇತ್ರದ ಮತದಾರರು ಮೊ.ನಂ.9535848675, ದಾವಣಗೆರೆ ದಕ್ಷಿಣ ಕ್ಷೇತ್ರದ ಮತದಾರರು ಮೊ.ನಂ.8553779938, ಮಾಯಕೊಂಡ ಕ್ಷೇತ್ರದ ಮತದಾರರು ಮೊ.ನಂ. 9886266610, ಚನ್ನಗಿರಿ ಕ್ಷೇತ್ರದ ಮತದಾರರು ಮೊ.ನಂ. 9164650505 ಗೆ, ಹಾಗೂ ಹೊನ್ನಾಳಿ ಕ್ಷೇತ್ರದ ಮತದಾರರು ಮೊ.ನಂ. 9980300209 ಗೆ ಮತದಾರರು ತಮ್ಮ ಹೆಸರು ಹಾಗೂ ವಿಳಾಸದೊಂದಿಗೆ ತಮಗೆ ಸಂಬಂಧಿಸಿದ ಕ್ಷೇತ್ರಕ್ಕೆ ನೀಡಿರುವ ಮೊಬೈಲ್ ಸಂಖ್ಯೆಗೆ ಫೋಟೋ ವಾಟ್ಸ್‌ಆ್ಯಪ್ ಮಾಡಬೇಕು ಎಂದು ತಿಳಿಸಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement

ದಾವಣಗೆರೆ

Advertisement
To Top