ದಾವಣಗೆರೆ: ಹುಲ್ಮನೆ ಪ್ರಾಪರ್ಟಿಸ್ ಅಂಡ್ ಪವರ್ ಪ್ರೈ. ಲಿ. ನಲ್ಲಿ 25 ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. 1. ಅಕೌಂಟೆಂಟ್ (ಜೂನಿಯರ್ ) 10 ಹುದ್ದೆ, ಬಿಕಾಂ,ಎಂಕಾಂ, ಎಂಬಿಎ, ಟ್ಯಾಲಿ, ಇಆರ್ ಪಿ, ಎಸ್ ಎಪಿ ಪದವಿ ಮಾಡಿದವರು ಅರ್ಜಿ ಸಲ್ಲಿಸಬಹುದು. ಒಂದು ವರ್ಷ ಅನುಭವ ಇರಬೇಕು. 2. ಅಕೌಂಟ್ಸ್ (ಸಿನೀಯರ್) 05 ಹುದ್ದೆ, ಬಿಕಾಂ, ಎಂಕಾಂ, ಎಂಬಿಎ , ಜಿಎಸ್ ಟಿ, ತೆರಿಗೆ , ಎಸ್ ಎ ಪಿ ಪದವಿಧರರು ಅರ್ಜಿ ಸಲ್ಲಿಸಬಹುದು. 5 ವರ್ಷಗಳ ಅನುಭವ ಇರತಕ್ಕದ್ದು. 3. ಸೇಲ್ಸ್ ಎಕ್ಸಿಕ್ಯೂಟಿವ್ಸ್ ಆಫರ್ ಮಾರ್ಕೇಟಿಂಗ್, ರೀಟೆಲರ್ ( ದ್ವಿಚಕ್ರ ವಾಹನ ಕಡ್ಡಾಯ) ಯಾವುದಾರು ಪದವಿ ಅಗತ್ಯ, 1 ವರ್ಷ ಅನುಭವ ಇರಬೇಕು.
ವಿಳಾಸ; HULLUMANE PROPERTIES & POWER PVT LTD., # Depot Address – L 13, Lokikere Industrial Area , Davangere-577 005. Karnataka , Drop Resume to Email – hrhullumanepropertiespwr@yahoo.com



