ಹರಿಹರ: 220/66 ಕೆ.ವಿ. ದಾವಣಗೆರೆ ವಿದ್ಯುತ್ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವ ಪ್ರಯುಕ್ತ ಹರಿಹರದ ಉಪ ವಿಭಾಗ ಘಟಕ-1 ಮತ್ತು ಬೆಳ್ಳೂಡಿ ಶಾಖೆ ಹಾಗೂ ಕುರುಬರಹಳ್ಳಿ66/11 ಕೆ.ವಿ. ವಿದ್ಯುತ್ ಕೇಂದ್ರದಲ್ಲಿ ಇಂದು (ನ.21) ಬೆಳಿಗ್ಗೆ 10 ರಿಂದ ಸಂಜೆ 5ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಹರಿಹರದ ಉಪ ವಿಭಾಗ ಘಟಕ-1: ಶಿವಮೊಗ್ಗ ರಸ್ತೆ, ಬೈಪಾಸ್, ತರಳಬಾಳು ಬಡಾವಣೆ, ವಿದ್ಯಾನಗರ ಎ, ಬಿ ಮತ್ತು ಸಿ ಬ್ಲಾಕ್, ಇಂದಿರಾನಗರ, ಪ್ರಶಾಂತನಗರ, ಕಾಳಿದಾಸನಗರ, ಬೆಂಕಿನಗರ, ಜೆ.ಸಿ.ಬಡಾವಣೆ, ದೇವಸ್ಥಾನರಸ್ತೆ, ಮೂರ್ಕಲ್ ಕಾಂಪೌಂಡ್, ವೀರಭದ್ರೇಶ್ವರ ದೇವಸ್ಥಾನ, ಬಾಹರ್ ಮಕಾನ್, ವಿರ್‌ಎಲ್‌ರಸ್ತೆ, ರಾಮಮಂದಿರ,1ನೇ ರೈಲ್ವೆ ಗೇಟ್, ಜ್ಯೋತಿರ್ಮಠ ಏರಿಯಾ, ಎಫ್1ಆಂಜನೇಯ ಫೀಡರ್, ಎಫ್2 ಬಾಲಾಜಿ, ಎಫ್ಹರಿಹರೇಶ್ವರ, ಎಫ್4 ವಿದ್ಯಾನಗರ ಫೀಡರ್, ಹಳ್ಳದಕೇರಿ, ಕೈಲಾಸನಗರ, ಗಂಗಾನಗರ, ತೆಗ್ಗಿನಕೇರಿ, ಆಂಜನೇಯ ಆಗೋಟೆಕ್, ದೋಸ್ತಾನಾ ರೈಸ್ ಮಿಲ್, ಜಾಮಿಯಾ ಮಸೀದಿ, ಹಳೆ ಬಂಬೂಬಜಾರ್, ಹಳೆ ತಹಶೀಲ್ದಾರ್ ರಸ್ತೆ, ಶಿಬಾರ ಸರ್ಕಲ್, ನಡುವಲಪೇಟೆ.
ಬೆಳ್ಳೂಡಿ ಶಾಖಾ ವ್ಯಾಪ್ತಿ: ಡಿ.ಎಂ.ಕೈಗಾರಿಕೆ, ಹನಗವಾಡಿ, ಹನಗವಾಡಿಕೈಗಾರಿಕಾ ಪ್ರದೇಶ, ಶಿವನಹಳ್ಳಿ, ಬನ್ನಿಕೋಡು, ಕೆಎನ್‌ಎನ್‌ಎಲ್ ಹಲಸಬಾಳು, 22 ಕೆರೆಏತ ನೀರಾವರಿಕೇಂದ್ರ
ಕುರುಬರಹಳ್ಳಿ ವ್ಯಾಪ್ತಿ: ಎಫ್5 ಚಿಕ್ಕಬಿದರಿ, ಎಫ್6 ಸಾರಥಿ, ಎಫ್10 ಕಲ್ಪತರು, ಎಫ್) ಕೊಂಡಜ್ಜಿಯ ನಿರಂತರ ಜ್ಯೋತಿ ಯೋಜನೆ ಪ್ರದೇಶ, ಎಫ್7 ಕೊಂಡಜ್ಜಿ, ಎಫ್8 ಕೆಂಚನಹಳ್ಳಿ, ಎಫ್2 ಹೊಟಿಗೇನಹಳ್ಳಿ,ಫೀಡರ್ ವ್ಯಾಪ್ತಿಯ ಐಪಿ ವಲಯಗಳು ಹಾಗೂ ಗ್ರಾಮೀಣ ಪ್ರದೇಶಗಳಾದ ಚಿಕ್ಕಬಿದರಿ, ಸಾರಥಿ, ಕೊಂಡಜ್ಜಿ,ಕೆಂಚನಹಳ್ಳಿ, ಹೊಟಿಗೇನಹಳ್ಳಿ ಹಗೂ ಸುತ್ತಲಿನ ಪ್ರದೇಶಗಳು. ನ.21 ರಂದು ಬೆಳಿಗ್ಗೆ 10 ರಿಂದ ಸಂಜೆ 5ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.



