ದಾವಣಗೆರೆ: ಅಖಿಲ ಭಾರತ ಜೈನ್ ತೇರಾಪಂಥ್ ಯುವಕ್ ಪರಿಷತ್, ದಕ್ಷಿಣ ದಾವಣರೆಗೆ ರೋಟರಿ ಕ್ಲಬ್ ಹಾಗೂ ಲೈಫ್ ಲೈನ್ ಬ್ಲಾಡ್ ಬ್ಯಾಂಕ್ ಕರ್ನಾಟಕ ಹೆಮೊಫಿಲಿಯಾ ಸೊಸೈಟಿ ವತಿಯಿಂದ ಸೆ.17 ರಂದು ರಕ್ತದಾನ ಶಿಬಿರ ಆಯೋಜಿಸಲಾಗಿದೆ. ಸ್ಥಳ:ತೇರಾಪಂಥ್ ಭವನ, ಜಂಬಣ್ಣ ಕಾಂಪೌಂಡ್ , ಕೆಬಿ ಬಡಾವಣೆ. ಹೆಚ್ಚಿನ ಮಾಹಿತಿಗೆ 9964070408, 9886210838, 8892282001 ಸಂಪರ್ಕಿಸಿ.



