ದಾವಣಗೆರೆ: ದಾವಣಗೆರೆ ಜಿಲ್ಲಾ ಸಹಕಾರ ಒಕ್ಕೂಟ ಆಡಳಿತ ಮಂಡಳಿಯ ಎಲ್ಲಾ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಮತ್ತು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಸೂಚನೆ ಮೇರೆಗೆ 13 ಕ್ಷೇತ್ರಗಳಿಗೆ ಅವಿರೋಧವಾಗಿ ನಿರ್ದೇಶಕರು ಆಯ್ಕೆಯಾಗಿದ್ದಾರೆ.
ಆಯ್ಕೆಯಾದ 13 ನಿರ್ದೇಶಕರ ಕ್ಷೇತ್ರವಾರು ವಿವರ
- `ಎ’ ವರ್ಗ ಸಾಮಾನ್ಯ ಎಲೆಬೇತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಿದ್ದೇಶ್ ಹೆಚ್.ಆರ್.,
- `ಎ’ ವರ್ಗ ಸಾಮಾನ್ಯ ಹರಿಹರ ತಾಲ್ಲೂಕಿನಿಂದ ಹರಿಹರ ತಾ. ಕೆಂಚನಹಳ್ಳಿಯ ಪ್ರಾಥಮಿಕ ಕೃಷಿ ಪತ್ತಿನಸಹಕಾರ ಸಂಘದ ಕೆ.ಹೆಚ್. ಮಹೇಶ್,
- `ಎ’ ವರ್ಗ ಸಾಮಾನ್ಯ ಜಗಳೂರು ತಾಲ್ಲೂಕಿನಿಂದ ಕೆಚ್ಚೇನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಎಸ್. ದೀಪಕ್ ಪಟೇಲ್
- `ಎ’ ವರ್ಗ ಸಾಮಾನ್ಯ
ಚನ್ನಗಿರಿ ತಾಲ್ಲೂಕಿನಿಂದ ಬಸವಾ ಪಟ್ಟಣ ಪ್ರಾಥಮಿಕ ಕೃಷಿ ಪತ್ತಿನ
ಸಹಕಾರ ಸಂಘದ ಎಸ್.ಜಿ. ಸತೀಶ್, - `ಎ’ ವರ್ಗ ಸಾಮಾನ್ಯ ಹೊನ್ನಾಳಿ ತಾಲ್ಲೂಕಿನಿಂದ ಕೆಂಗಲಹಳ್ಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ
ಸಂಘದ ಕೆ.ಹೆಚ್. ಷಣ್ಮುಖಪ್ಪ - ಎ’ ವರ್ಗ ಸಾಮಾನ್ಯ ನ್ಯಾಮತಿ ತಾಲ್ಲೂಕಿನಿಂದ ಸವಳಂಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಎಂ.ಜಿ. ಷಣ್ಮುಖಪ್ಪ
- ಬಿ’ ವರ್ಗ ಸಾಮಾನ್ಯ ಶ್ರೀ ಕನ್ನಿಕಾಪರಮೇಶ್ವರಿ ಸಹಕಾರ ಬ್ಯಾಂಕ್ ಲಿಮಿಟೆಡ್‌ನ ಆರ್.ಜಿ. ಶ್ರೀನಿವಾಸಮೂರ್ತಿ
- `ಸಿ’ವರ್ಗ ಸಾಮಾನ್ಯ ಮಲೇಬೆನ್ನೂರು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಸಿರಿಗೆರೆ ರಾಜಣ್ಣ
- ಡಿ’ ವರ್ಗ ಸಾಮಾನ್ಯ ದಾವಣಗೆರೆ, ಹರಿಹರ ಮತ್ತು ಜಗಳೂರು ತಾಲ್ಲೂಕಿನಿಂದ ಕೆಂಚಮ್ಮನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಸುರೇಶ್ ಕೆ.ಜಿ
- `ಡಿ’ ವರ್ಗ ಹೊನ್ನಾಳಿ,ನ್ಯಾಮತಿ ಮತ್ತು ಚನ್ನಗಿರಿ ತಾ. (ಮಹಿಳಾ ಮೀಸಲು)ನಿಂದ ಬೆನಕನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಎಚ್.ಜಿ.ಮಂಜುಳಾ
- ಇ’ ವರ್ಗಸಾಮಾನ್ಯ ಚನ್ನಗಿರಿ ತಾಲ್ಲೂಕು ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘ ಲಿಮಿಟೆಡ್‌ನ ಜೆ.ಆರ್. ಷಣ್ಮುಖಪ್ಪ
- `ಎಫ್’ ವರ್ಗ ದಾವಣಗೆರೆ ಪತ್ತಿನ ಸಹಕಾರ ಸಂಘದ ಎನ್.ಎಸ್. ನಿರ್ಮಲ
- `ಜಿ’ ವರ್ಗ ಸರ್ವೋದಯ ಪ್ರಾಥಮಿಕ ಬಳಕೆದಾರರ ಸಹಕಾರ ಸಂಘದ ಇ ಬಸವರಾಜ