Connect with us

Dvgsuddi Kannada | online news portal | Kannada news online

ದಾವಣಗೆರೆ: ನಿಗದಿತ ಸಮಯಲ್ಲಿ ಮಾತ್ರ ಟಿಪ್ಪರ್ ಲಾರಿಸಂಚರಿಸಬೇಕು; ಓವರ್ ಲೋಡ್ ಗೆ ಅವಕಾಶವಿಲ್ಲ; ವೇಗದ ಮಿತಿ 35 ಕಿ.ಮೀ

IMG 20230723 WA0000

ದಾವಣಗೆರೆ

ದಾವಣಗೆರೆ: ನಿಗದಿತ ಸಮಯಲ್ಲಿ ಮಾತ್ರ ಟಿಪ್ಪರ್ ಲಾರಿಸಂಚರಿಸಬೇಕು; ಓವರ್ ಲೋಡ್ ಗೆ ಅವಕಾಶವಿಲ್ಲ; ವೇಗದ ಮಿತಿ 35 ಕಿ.ಮೀ

ದಾವಣಗೆರೆ: ನಗರದಲ್ಲಿ ನಿಗದಿತ ಸಮಯಲ್ಲಿ ಮಾತ್ರ ಟಿಪ್ಪರ್ ಲಾರಿ ಸಂಚರಿಸಬೇಕು. ಓವರ್ ಲೋಡ್ ಗೆ ಅವಕಾಶವಿಲ್ಲ, ವೇಗದ ಮಿತಿ 35 ಕಿ.ಮೀ ಒಳಗೇ ಇರಬೇಕು ಎಂದು ದಾವಣಗೆರೆ ಸಂಚಾರಿ ಪೊಲೀಸರು ಲಾರಿ ಮಾಲೀಕರಿಗೆ ಎಚ್ಚರಿಕೆ‌‌ ನೀಡಿದ್ದಾರೆ.

ದಾವಣಗೆರೆ ಸಂಚಾರಿ ಪೊಲೀಸ್ ನಿರೀಕ್ಷಕರ ಕಛೇರಿಯಲ್ಲಿ ಟಿಪ್ಪರ್ ಲಾರಿ ಮಾಲೀಕರೊಂದಿಗೆ ಸಭೆ ನಡೆಸಿದ್ದು, ದಾವಣಗೆರೆ ನಗರದಲ್ಲಿ ಟಿಪ್ಪರ್ ಲಾರಿಗಳು ಕಡ್ಡಾಯವಾಗಿ ಈಗಾಗಲೇ ನಿಗದಿಪಡಿಸಿರುವ ಬೆಳಗ್ಗೆ 09 ರಿಂದ 11, ಸಂಜೆ 04 ರಿಂದ 06 ಗಂಟೆಯವರೆಗೆ ನಗರದಲ್ಲಿ ಭಾರಿ/ಟಿಪ್ಪರ್ ಲಾರಿಗಳಿಗೆ ನಗರದಲ್ಲಿ ಪ್ರವೇಶ ಇರುವುದಿಲ್ಲ. ಈ ಸಮಯದಲ್ಲಿ ಮಾತ್ರ ನಗರದಲ್ಲಿ ಸಂಚರಿಸಬೇಕು ಎಂದು ತಿಳಿಸಿದರು.

ಲಾರಿಯಲ್ಲಿ ಟಾರ್ಪಲ್ ಅನ್ನು ಬಳಸುವುದು, ಓವರ್ ಲೋಡ್ ಮಾಡುವಂತಿಲ್ಲ ಹಾಗೂ ನಗರದಲ್ಲಿ ಲಾರಿಗಳ ವೇಗದ ಮಿತಿಯನ್ನು 35 ಕಿ ಮಿ ನಿಗದಿಪಡಿಸಿದೆ. ವೇಗವಾಗಿ ಚಾಲನೆ ಅವಕಾಶವುಲ್ಲವೆಂದು ಟಿಪ್ಪರ್ ಲಾರಿ ಮಾಲೀಲಿಕರಿಗೆ ಸೂಚಿಸಲಾಯಿತು. ಸಭೆಯಲ್ಲಿ ಸಂಚಾರ ಪೊಲೀಸ್ ನಿರೀಕ್ಷಕ ಅನಿಲ್ ಆರ್ ಪಿ, ಸಿಬ್ಬಂದಿಗಳು ಹಾಗೂ ಟಿಪ್ಪರ್ ಲಾರಿ ಮಾಲಿಕರುಗಳು ಉಪಸ್ಥಿತರಿದ್ದರು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

ದಾವಣಗೆರೆ

Advertisement
Advertisement Enter ad code here

Title

To Top