Connect with us

Dvgsuddi Kannada | online news portal | Kannada news online

ಹರಿಹರ ಮಾಜಿ ಶಾಸಕ ಬಿ.ಪಿ. ಹರೀಶ್ ಗೆ ಮಾತೃ ವಿಯೋಗ

ದಾವಣಗೆರೆ

ಹರಿಹರ ಮಾಜಿ ಶಾಸಕ ಬಿ.ಪಿ. ಹರೀಶ್ ಗೆ ಮಾತೃ ವಿಯೋಗ

ದಾವಣಗೆರೆ: ಹರಿಹರ ಕ್ಷೇತ್ರದ ಮಾಜಿ ಶಾಸಕ ದಿ. ಬೂದಿಹಾಳ್ ಬಸವನಗೌಡರ ಧರ್ಮಪತ್ನಿ ಹಾಗೂ ಮಾಜಿ ಶಾಸಕ ಬಿ ಪಿ ಹರೀಶ್, ಕೀಲು ಮೂಳೆ ತಜ್ಞ ಡಾ ಪ್ರಭು ಬಸವನಗೌಡ ಅವರ ತಾಯಿ ಕಮಲಮ್ಮ (80 ವರ್ಷ) ಇವರು ಇಂದು ಶನಿವಾರ ಬೆಳಗ್ಗೆ 10-20 ಕ್ಕೆ ವಿಧಿವಶರಾಗಿದ್ದಾರೆ. ಮೂವರು ಪುತ್ರರು, ಓರ್ವ ಪುತ್ರಿ ಅಳಿಯಂದಿರು ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಆಗಲಿದ್ದಾರೆ. ದಾವಣಗೆರೆಯ ಮನೆಯಲ್ಲಿ ಮೃತರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top