Connect with us

Dvgsuddi Kannada | online news portal | Kannada news online

ದಾವಣಗೆರೆ: ಆ.23 ರಂದು  ದಿಶಾ ಸಮಿತಿ ಸಭೆ

ದಾವಣಗೆರೆ

ದಾವಣಗೆರೆ: ಆ.23 ರಂದು  ದಿಶಾ ಸಮಿತಿ ಸಭೆ

ದಾವಣಗೆರೆ: ಲೋಕಸಭಾ ಸದಸ್ಯ  ಜಿ.ಎಂ.ಸಿದ್ದೇಶ್ವರ  ಅಧ್ಯಕ್ಷತೆಯಲ್ಲಿ ಆ.23 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಪಂಚಾಯಿತಿಯ ಮುಖ್ಯ ಸಭಾಂಗಣದಲ್ಲಿ ಜಿಲ್ಲಾ ಅಭಿವೃದ್ದಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿಯ ಸಭೆ (ದಿಶಾ ) ಏರ್ಪಡಿಸಲಾಗಿದೆ ಎಂದು ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎ.ಚೆನ್ನಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top