ಡಿವಿಜಿ ಸುದ್ದಿ, ದಾವಣಗೆರೆ:
- ಕೆಲಸ ಕೊಡಿಸುವುದಾಗಿ ವ್ಯಕ್ತಿಯೊಬ್ಬನಿಂದ ವಂಚನೆ
- ದಾವಣಗೆರೆ ನಿಜಲಿಂಗಪ್ಪ ಬಡಾವಣೆ ನಿವಾಸಿಗೆ ವಂಚನೆ
- ಭರಣಿ ಹೋಟೆಲ್ ಬಳಿ 3 ಲಕ್ಷ ವಂಚನೆ ಆರೋಪ
- ಈ ಸಂಬಂಧ ಒಬ್ಬನನ್ನು ಬಂಧಿಸಿದ ಪೊಲೀಸರು
- ನಿಜಲಿಂಗಪ್ಪ ಬಡಾವಣೆಯ ಎಂ.ಎಸ್. ಅಬ್ದುಲ್ ಬಷೀರ್ ಮೋಸ ಹೋದ ಯುವಕ
- ಬಾಗೇಪಲ್ಲಿ ನಿವಾಸಿ ಸುಬಾನ್ ಮೋಸ ಮಾಡಿದ ವ್ಯಕ್ತಿ
- ಬಾಗಲಕೋಟೆ ನಿವಾಸಿ ಜಿಯಾವುಲ್ಲಾ ಎಂದು ಹೇಳಿ ಮೋಸ
- ಅಬ್ದುಲ್ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಮ್ಯಾನೇಜರ್ ಆಗಿದ್ದ
- ಎರಡು ತಿಂಗಳ ಹಿಂದೆ ಹೈಕೋರ್ಟ್ ಬಳಿ ಸುಬಾನ್ ಪರಿಚಯವಾಗಿದ್ದ
- ನಾನು ನಿರುದ್ಯೋಗಿಗಳಿಗೆ ಉದ್ಯೋಗ ಕೊಡಿಸುವ ಕೆಲಸ ಮಾಡುತ್ತೇನೆ ಎಂದು ಪರಿಚಯಿಸಿಕೊಂಡಿದ್ದ
- ಹುಡುಗರು ಇದ್ದರೆ ಹೇಳಿ ತಿಂಗಳಿಗೆ 1 ಲಕ್ಷ ಸಂಬಳ ಸಿಗುವ ಕೆಲಸ ಕೊಡಿಸುತ್ತೇನೆ ಎಂದು
ನಂಬಿಸಿದ್ದ - ಕೆಲಸ ಕೊಡಿಸಲು 3 ಲಕ್ಷ ಡಿಪಾಸಿಟ್ ಕಟ್ಟಬೇಕು ಎಂದು ಹೇಳಿ ಹಣ ಪಡೆದುಕೊಂಡುದ್ದ
- ಫೋನ್ ಮೂಲಕ ಸಂದರ್ಶನದ ಕರೆ ಬರುತ್ತದೆ ಎಂದು ಹೇಳಿ ಸುಬಾನ್ ಮೊಬೈಲ್ ಸ್ವಿಚ್ಡ್ ಆಫ್
ಮಾಡಿಕೊಂಡಿದ್ದ - ನಗರದ ಸಿ.ಇ.ಎನ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲು



