Connect with us

Dvgsuddi Kannada | online news portal | Kannada news online

ದಾವಣಗೆರೆ: ಮಾ. 28ರವರೆಗೆ BSNL ಉಚಿತ ಸಿಮ್ ವಿತರಣೆ; ಬ್ರಾಡ್‍ ಬ್ಯಾಂಡ್ ಸೇವೆಯಲ್ಲಿ 90ರಷ್ಟು ರಿಯಾಯಿತಿ

ದಾವಣಗೆರೆ

ದಾವಣಗೆರೆ: ಮಾ. 28ರವರೆಗೆ BSNL ಉಚಿತ ಸಿಮ್ ವಿತರಣೆ; ಬ್ರಾಡ್‍ ಬ್ಯಾಂಡ್ ಸೇವೆಯಲ್ಲಿ 90ರಷ್ಟು ರಿಯಾಯಿತಿ

ದಾವಣಗೆರೆ: ದಾವಣಗೆರೆ ಬಿಎಸ್‍ಎನ್‍ಎಲ್ ಕಚೇರಿಯಿಂದ ಸಿಮ್ ಮೇಳವನ್ನು ಆಯೋಜಿಸಲಾಗಿದ್ದು, ಮಾ. 28 ರವರೆಗೆ ಉಚಿತವಾಗಿ ಸಿಮ್ ವಿತರಣೆ ಮಾಡಲಾಗುವುದು. 500 ರೂ. ವರೆಗಿನ ಎಲ್ಲಾ ಬ್ರಾಡ್‍ಬ್ಯಾಂಡ್ (ಎಫ್‍ಟಿಟಿಹೆಚ್) ಸೇವೆಗಳ ಶುಲ್ಕದಲ್ಲಿ ಶೇ. 90 ರಷ್ಟು ರಿಯಾಯಿತಿ ನೀಡಲಾಗುವುದು. ಮಾ. 27 ರಂದು ಗ್ರಾಹಕ ಸೇವಾ ಕೇಂದ್ರಗಳು ಸೇವೆ ನೀಡಲಿವೆ ಎಂದು ಬಿಎಸ್‍ಎನ್‍ಎಲ್ ಉಪಪ್ರಧಾನ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top