Connect with us

Dvgsuddi Kannada | online news portal | Kannada news online

ಭದ್ರಾ ಡ್ಯಾಂ ಒಳ ಹರಿವು 32 ಸಾವಿರ ಕ್ಯೂಸೆಕ್ ; ನೀರಿನ ಮಟ್ಟ 171.3 ಅಡಿಗೆ ಏರಿಕೆ; ಭರ್ತಿಗೆ 15 ಅಡಿ ಬಾಕಿ

ದಾವಣಗೆರೆ

ಭದ್ರಾ ಡ್ಯಾಂ ಒಳ ಹರಿವು 32 ಸಾವಿರ ಕ್ಯೂಸೆಕ್ ; ನೀರಿನ ಮಟ್ಟ 171.3 ಅಡಿಗೆ ಏರಿಕೆ; ಭರ್ತಿಗೆ 15 ಅಡಿ ಬಾಕಿ

ಭದ್ರಾವತಿ: ಭದ್ರಾ ಜಲಾಶಯ ಪ್ರದೇಶದಲ್ಲಿ ಮಳೆ ಮುಂದುವರೆದಿದ್ದು, ಒಳ ಹರಿವಿನ ಪ್ರಮಾಣ ಮತ್ತೆ ಹೆಚ್ಚಳವಾಗಿದೆ. ಇದರಿಂದ ಇಂದಿನ ನೀರಿನ ಮಟ್ಟ 171.3 ಅಡಿಗೆ ಏರಿಕೆಯಾಗಿದೆ.

ಇಂದು (ಜು.10) 31,989 ಕ್ಯೂಸೆಕ್ ಒಳಹರಿವಿದ್ದು, ನಿನ್ನೆ 28, 016 ಕ್ಯೂಸೆಕ್ ಒಳ ಹರಿವಿತ್ತು. ಇಂದು ಬೆಳಗ್ಗೆ 6 ಗಂಟೆ ವೇಳೆಗೆ ನೀರಿನ ಮಟ್ಟ 171.3 ಅಡಿಗೆ ತಲುಪಿದೆ. ಇದೀಗ ಜು.09ರ ವೇಳೆಗೆ 168.8 ಅಡಿ ತಲುಪಿದೆ. ಉದರಿಂದ ಡ್ಯಾಂ ಭರ್ತಿಗೆ ಇನ್ನು 15 ಅಡಿ ಮಾತ್ರ ಬಾಕಿ ಉಳಿದಿದೆ.

 

  • ನೀರಿನ ಸಂಗ್ರಹದ ವಿವರ
  • ಇಂದಿನ ನೀರಿನ ಮಟ್ಟ 161.3 ಅಡಿ
  • ಪೂರ್ಣ ಮಟ್ಟ:186 ಅಡಿ
  • ಇಂದಿನ ಸಾಮರ್ಥ್ಯ: 54.233 ಟಿಎಂಸಿ
  • ಒಟ್ಟು ಸಾಮರ್ಥ್ಯ:71.535 ಟಿಎಂಸಿ
  • ಒಳಹರಿವು: 31,989 ಕ್ಯೂಸೆಕ್
  • ಒಟ್ಟು ಹೊರಹರಿವು: 149 ಕ್ಯೂಸೆಕ್
  • ಬಲದಂಡೆ ನಾಲೆ: 0.00 ಕ್ಯೂಸೆಕ್ಸ್
  • ಎಡದಂಡೆ ನಾಲೆ: 0.00ಕ್ಯೂಸೆಕ್ಸ್
  • ಕಳೆದ ವರ್ಷ ಈ ದಿನ : 155.10 ಅಡಿ

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top