Connect with us

Dvgsuddi Kannada | online news portal | Kannada news online

ದಾವಣಗೆರೆ; 4 ಕಾಂಗ್ರೆಸ್ ; 2 ಬಿಜೆಪಿ ಕ್ಷೇತ್ರದಲ್ಲಿ ಮುನ್ನಡೆ

ದಾವಣಗೆರೆ

ದಾವಣಗೆರೆ; 4 ಕಾಂಗ್ರೆಸ್ ; 2 ಬಿಜೆಪಿ ಕ್ಷೇತ್ರದಲ್ಲಿ ಮುನ್ನಡೆ

ದಾವಣಗೆರೆ; ಜಿಲ್ಲೆಯ 7 ವಿಧಾನಸಭೆ ಕ್ಷೇತ್ರ ಚುನಾವಣೆ ಮತ ಎಣಿಕೆ ಆರಂಭವಾಗಿದ್ದು, ಜಿಲ್ಲೆಯ 4 ಕ್ಷೇತ್ರದಲ್ಲಿ ಕಾಂಗ್ರೆಸ್, 2 ಕ್ಷೇತ್ರದಲ್ಲಿ ಬಿಜೆಪಿ ಆರಂಭಿಕ ಮುನ್ನಡೆಯಲ್ಲಿವೆ. ಇಂದು (ಮೇ13) ಬೆಳಗ್ಗೆ 8 ಗಂಟೆಯಿಂದ ದಾವಣಗೆರೆ ವಿಶ್ವವಿದ್ಯಾಲಯ ಶಿವಗಂಗೋತ್ರಿಯಲ್ಲಿ ನಡೆಯುತ್ತಿದೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top