Connect with us

Dvgsuddi Kannada | online news portal | Kannada news online

ದಾವಣಗೆರೆ: ಅಗ್ನಿಪಥ ನೇಮಕಾತಿ ಸೆ.1ರಿಂದ ಆರಂಭ

ದಾವಣಗೆರೆ

ದಾವಣಗೆರೆ: ಅಗ್ನಿಪಥ ನೇಮಕಾತಿ ಸೆ.1ರಿಂದ ಆರಂಭ

ದಾವಣಗೆರೆ: ಸೇನೆಗೆ ಸೇರಬಯಸುವವರಿಗೆ ಅಗ್ನಿಪಥ ನೇಮಕಾತಿ ರ್ಯಾಲಿಯು ಹಾವೇರಿ ಜಿಲ್ಲೆಯಲ್ಲಿ ನಡೆಯಲಿದ್ದು, ಬಾಗಲಕೋಟೆ, ವಿಜಯಪುರ, ಧಾರವಾಡ, ಉತ್ತರಕನ್ನಡ, ದಕ್ಷಿಣ ಕನ್ನಡ, ಉಡುಪಿ, ದಾವಣಗೆರೆ, ಗದಗ, ಹಾವೇರಿ, ಚಿಕ್ಕಮಂಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ಅಭ್ಯರ್ಥಿಗಳಿಗೆ ಸಂಬಂಧಿಸಿದಂತೆ ನಡೆಯಲಿದೆ.ರ್ಯಾಲಿಯು ಸೆಪ್ಟಂಬರ್ 1 ರಿಂದ 20 ಸೆಪ್ಟಂಬರ್ 2022 ರವರೆಗೆ ನಡೆಯಲಿದ್ದು ಈಗಾಗಲೇ ಜಾಲತಾಣ www.joinindianarmy.nic.in ನಲ್ಲಿ ಪ್ರಕಟಿಸಲಾಗಿದೆ ಎಂದು ನೇಮಕಾತಿ ವಿಭಾಗ ಡೈರೆಕ್ಟರ್ ಅಂಜುಗುಪ್ತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top